|
| ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಭೂದಾಳಿ |
| ಜೆರುಸಲೆಂ, ಭಾನುವಾರ, 4 ಜನವರಿ 2009 ( 16:37 IST ) | |
ಇಸ್ರೇಲಿ ಪಡೆಗಳು ಹಮಾಸ್ ಮೇಲೆ ವಾಯುದಾಳಿ ಮತ್ತು ನೌಕಾದಾಳಿಯನ್ನು ತೀವ್ರಗೊಳಿಸಿದೆ ಮತ್ತು ಭೂದಾಳಿ ಕೂಡ ಬಿರುಸುಗೊಂಡಿದ್ದು, ಗಾಜಾ ಪಟ್ಟಿಯಲ್ಲಿ 30 ಸೈನಿಕರು ಗಾಯಗೊಂಡಿದ್ದಾರೆ. 2006ರಲ್ಲಿ ಲೆಬನಾನ್ ಯುದ್ಧ ನಡೆದಾಗಿನಿಂದ ನಸುಕಿನಲ್ಲಿ ನಡೆದ ಅತೀ ದೊಡ್ಡ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಗಾಜಾ ಪಟ್ಟಿಯಲ್ಲಿ 30 ಸೈನಿಕರು ಗಾಯಗೊಂಡಿದ್ದಾರೆ.
ಅನೇಕ ಹಮಾಸ್ ಹೋರಾಟಗಾರರು ತೀವ್ರವಾಗಿ ಗಾಯಗೊಂಡಿದ್ದು, ಯುದ್ಧದ ತೀವ್ರತೆಯಲ್ಲಿ ಆಂಬ್ಯುಲೆನ್ಸ್‌ಗಳು ತಲುಪಲು ಅಸಾಧ್ಯವಾಗಿದೆ. ಇಸ್ರೇಲಿ ರಕ್ಷಣಾ ಪಡೆಯ ವಕ್ತಾರರ ಕಚೇರಿ ಹೇಳಿಕೆಯೊಂದನ್ನು ನೀಡಿದ್ದು, ಅದರ ಗುರಿಗಳಿಗೆ ಹೇಳಿಕೆಯಲ್ಲಿ ಒತ್ತುನೀಡಿದ್ದಾರೆ. ದಕ್ಷಿಣ ಇಸ್ರೇಲ್ ನಿವಾಸಿಗಳಿಗೆ ಸುದೀರ್ಘ ಅವಧಿಗೆ ಸದೃಢ ಭದ್ರತಾ ಪರಿಸ್ಥಿತಿ ಸ್ಥಾಪನೆಗೆ ಹಮಾಸ್‌ಗೆ ನೇರ ಮತ್ತು ಬಲವಾದ ಪೆಟ್ಟು ನೀಡುವುದು ಮತ್ತು ಐಡಿಎಫ್ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವುದು ಎಂದು ತನ್ನ ಗುರಿಗಳನ್ನು ಹೇಳಿಕೊಂಡಿದೆ.
ಕಾರ್ಯಾಚರಣೆ ಪ್ರದೇಶಗಳಲ್ಲಿ ಹಮಾಸ್ ಭಯೋತ್ಪಾದನೆ ಮೂಲಸೌಲಭ್ಯವನ್ನು ನಾಶಮಾಡುವುದು ಇದರ ಗುರಿ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಮೇಜರ್ ತಿಳಿಸಿದ್ದಾರೆಂದು ಮಿಲಿಟರಿ ವಕ್ತಾರ ಹೇಳಿದ್ದಾರೆ
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|