|
| ವಾಷಿಂಗ್ಟನ್ನಿಗೆ ಒಬಾಮಾ ಕುಟುಂಬ ಆಗಮನ |
| ವಾಷಿಂಗ್ಟನ್, ಭಾನುವಾರ, 4 ಜನವರಿ 2009 ( 12:21 IST ) | |
ನಿಯೋಜಿತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತವರ ಕುಟುಂಬವು ಈ ವಾರಾಂತ್ಯಕ್ಕೆ ವಾಷಿಂಗ್ಟನ್ನಿಗೆ ಆಗಮಿಸಲಿದೆ. ತುರ್ತಾದ ಆರ್ಥಿಕ ಪುನಶ್ಚೇತನ ಯೋಜನೆಯಲ್ಲಿ ಕೆಲಸ ಮಾಡಲು ಮತ್ತು ಹೆಣ್ಣುಮಕ್ಕಳಿಗೆ ಹೊಸ ಶಾಲೆಯ ತರಗತಿ ಆರಂಭವಾಗುತ್ತಿರುವುದರಿಂದ ಅವರ ಸಕಾಲದಲ್ಲಿ ಇಲ್ಲಿಗೆ ಆಗಮಿಸಲಿದ್ದಾರೆ.
ಹವಾಯ್‌ನಲ್ಲಿ ಕ್ರಿಸ್‌ಮಸ್ ರಜೆಯನ್ನು ಕಳೆದು ದಕ್ಷಿಣ ಚಿಕಾಗೊ ನಿವಾಸದಲ್ಲಿ 48ಗಂಟೆಗೂ ಕಡಿಮೆ ಅವಧಿ ಕಳೆದ ಬಳಿಕ ನಿಯೋಜಿತ ಅಧ್ಯಕ್ಷರ ಪತ್ನಿ ಮೈಕೇಲ್ ಮತ್ತು ಅವರ ಪುತ್ರಿಯರಾದ ಸಾಷಾ ಮತ್ತು ಮಾಲಿಯ ಶನಿವಾರ ತಡವಾಗಿ ವಾಷಿಂಗ್ಟನ್‌ಗೆ ಪ್ರಯಾಣ ಬೆಳೆಸಿದರೆಂದು ದೃಢಪಟ್ಟಿದೆ.
ಒಬಾಮಾ ಅಮೆರಿಕದ ಅಧ್ಯಕ್ಷರಾಗಿ ಜನ.20ರಂದು ಅಧಿಕಾರ ವಹಿಸಿಕೊಳ್ಳಲು ಇನ್ನೂ ಎರಡುವಾರಗಳಿಗೆ ಮುಂಚೆ ಭಾನುವಾರ ತಮ್ಮ ಕುಟುಂಬವನ್ನು ಸೇರಲಿದ್ದಾರೆ. ವಾಷಿಂಗ್ಟನ್ನಿನ ಐತಿಹಾಸಿಕ ಹೇ-ಅಡಾಮ್ಸ್ ಹೊಟೆಲ್‌ಗೆ ಅವರು ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|