ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಸೊಮಾಲಿ ಕಡಲ್ಗಳ್ಳರಿಂದ ಯೆಮೆನ್ ಹಡಗು ಬಂಧಮುಕ್ತ
ಮೊಗಾದಿಶು, ಬುಧವಾರ, 3 ಡಿಸೆಂಬರ್ 2008   ( 18:14 IST )
ಯಾವುದೇ ಒತ್ತೆ ಹಣವನ್ನು ಪಡೆಯದೇ ಸೊಮಾಲಿ ಕಡಲ್ಗಳ್ಳರು ಕಳೆದ ತಿಂಗಳು ಅಪಹರಿಸಿದ್ದ ಯೆಮೆನ್ ಸರಕುಸಾಗಣೆ ಹಡಗನ್ನು ಬಿಡುಗಡೆಗೊಳಿಸಿರುವುದಾಗಿ ಸೊಮಾಲಿ ಸಚಿವ ಸೆಮಿಆಟೋನೊಮಸ್ ಅವರು ತಿಳಿಸಿದ್ದಾರೆ.

ಅಪಹೃತ ಹಡಗಿನಲ್ಲಿ ಎಂಟು ಮಂದಿ ಸಿಬ್ಬಂದಿಗಳಿದ್ದರು. ಸ್ಥಳೀಯ ಅಧಿಕಾರಿಗಳ ಮನವಿ ಮೇರೆಗೆ ಕಡಲ್ಗಳ್ಳರು ಮಂಗಳವಾರ ರಾತ್ರಿ ಯೆಮೆನ್ ಹಡಗನ್ನು ಬಂಧಮುಕ್ತಗೊಳಿಸಿರುವುದಾಗಿ ಮತ್ತೊಬ್ಬ ಸಚಿವ ಅಲಿ ಅಬ್ದಿ ಅವರು ವಿವರಿಸಿದ್ದಾರೆ.

ಮೂರು ಮಂದಿ ಯೆಮೆನ್, ಮೂರು ಸೊಮಾಲಿಯಾದ ಮೂರು ಹಾಗೂ ಪನಾಮದ ಇಬ್ಬರು ಸಿಬ್ಬಂದಿಗಳನ್ನೊಳಗೊಂಡ ಹಡಗನ್ನು ಅಪಹರಿಸಿದ್ದ ಸಂದರ್ಭದಲ್ಲಿ ಸೊಮಾಲಿ ಕಡಲ್ಗಳ್ಳರು ಮೊದಲು 2 ಮಿಲಿಯನ್ ಡಾಲರ್ ಒತ್ತೆ ಹಣವನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.

ಕಳೆದ ತಿಂಗಳು ಅರಬ್ಬಿ ಸಮುದ್ರ ಪ್ರದೇಶದಲ್ಲಿ ಹಡಗನ್ನು ಅಪಹರಿಸಲಾಗಿತ್ತು, ಪ್ರಸಕ್ತ ಸಾಲಿನಲ್ಲಿ ಕಡಲ್ಗಳ್ಳರು ಒಟ್ಟು 40ಹಡಗನ್ನು ಅಪಹರಿಸಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜಂಟಿ ತನಿಖಾ ವ್ಯವಸ್ಥೆ ರಚನೆಗೆ ಪಾಕ್ ಪ್ರಸ್ತಾಪ
ಭಾರತದ ಬೇಡಿಕೆಗೆ ಜರ್ದಾರಿ ನಿರಾಕರಣೆ
ಪ್ರಧಾನಿಯನ್ನು ಪದಚ್ಯುತಗೊಳಿಸಿದ ಬ್ಯಾಂಕಾಕ್ ಕೋರ್ಟ್
ಕಡಲ್ಗಳ್ಳರಿಂದ ಪಾರಾದ ಅಮೆರಿಕದ ಹಡಗು
ಎನ್‌ಎಸ್‌ಜಿ ವಿರುದ್ಧ ಆರೋಪ ಸಲ್ಲದು: ಇಸ್ರೇಲ್
ಮುಂಬೈ ದಾಳಿಗೆ ಲಷ್ಕರೆ ತಯ್ಯಬಾ ಕಾರಣ: ಮೆಕೊನೆಲ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...