|
| ಪ್ರಧಾನಿಯನ್ನು ಪದಚ್ಯುತಗೊಳಿಸಿದ ಬ್ಯಾಂಕಾಕ್ ಕೋರ್ಟ್ |
| ಬ್ಯಾಂಕಾಕ್, 3 ಡಿಸೆಂಬರ್ 2008 ( 13:03 IST ) | |
ಚುನಾವಣೆ ಅಕ್ರಮಗಳ ಹಿನ್ನೆಲೆಯಲ್ಲಿ ಬ್ಯಾಂಕಾಕ್ ಕೋರ್ಟ್ ಆಡಳಿತಾರೂಢ ಪಕ್ಷವನ್ನು ವಿಸರ್ಜಿಸಿದ್ದರಿಂದ ಬ್ಯಾಂಕಾಕ್ ವಿಮಾನನಿಲ್ದಾಣದಲ್ಲಿ ತಮ್ಮ ವಾರವಿಡೀ ತಡೆಯನ್ನು ಸರ್ಕಾರಿ ವಿರೋಧಿ ಪ್ರತಿಭಟನೆಕಾರರು ಅಂತ್ಯಗೊಳಿಸಿದ್ದಾರೆ. ಇನ್ನೊಂದು ಪಕ್ಷದ ಹೆಸರಿನಲ್ಲಿ ತಾವು ಸರ್ಕಾರವನ್ನು ರಚಿಸಿ ಅಧಿಕಾರಕ್ಕೆ ಅಂಟಿಕೊಳ್ಳುವುದಾಗಿ ಪೀಪಲ್ಸ್ ಪವರ್ ಪಕ್ಷದ ನಾಯಕರು ತಿಳಿಸಿದ್ದಾರೆ.
ಕೋರ್ಟ್ ತೀರ್ಪಿನಿಂದ ನ್ಯಾಯಾಂಗದ ವಿಸ್ತರಿತ ಪಾತ್ರವನ್ನು ಬಿಂಬಿಸಿದ್ದು, 2006ರಿಂದ ರಾಜಕೀಯ ಪಾತ್ರಧಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಡಿ.2007ರ ಚುನಾವಣೆ ಅಕ್ರಮಗಳಿಗಾಗಿ ಆಡಳಿತಾರೂಢ ಪಕ್ಷ ಮತ್ತು ಇತರೆ ಎರಡು ಪಕ್ಷಗಳನ್ನು ಕೋರ್ಟ್ ಅಮಾನ್ಯಗೊಳಿಸಿದೆ.ಇದರಿಂದಾಗಿ ಪ್ರಧಾನಮಂತ್ರಿ ಸೊಮಾಚಿ ವಾಂಗ್‌ಸಾವಟ್ ಪದಚ್ಯುತರಾಗಿದ್ದಾರೆ.
ಸರ್ಕಾರವು ಉಪಪ್ರಧಾನಿ ಚವಾರಟ್ ಚನ್ವೀರಾಕುಲ್ ಅವರನ್ನು ಉಸ್ತುವಾರಿ ಪ್ರಧಾನಮಂತ್ರಿಯಾಗಿ ನೇಮಕವಾಗಿದ್ದಾರೆಂದು ಪ್ರಕಟಿಸಿದೆ. ಆದರೆ ಸೊಮಾಚಿ ಪಕ್ಷದ ಅಧಿಕಾರಿಗಳು ತಾವು ಹೊಸ ಪಕ್ಷವನ್ನು ಪುನರ್ರಚಿಸಿ ನೂನತ ಪ್ರಧಾನಿ ಆಯ್ಕೆಗೆ ಸಂಸತ್ತಿನ ಅಧಿವೇಶನ ಕರೆಯುವುದಾಗಿ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|