|
| ಕಡಲ್ಗಳ್ಳರಿಂದ ಪಾರಾದ ಅಮೆರಿಕದ ಹಡಗು |
| ಮಿಯಾಮಿ, ಬುಧವಾರ, 3 ಡಿಸೆಂಬರ್ 2008 ( 13:00 IST ) | |
ಅಡೆನ್ ಕೊಲ್ಲಿಯಲ್ಲಿ ಕಡಲ್ಗಳ್ಳರಿಂದ ಅಪಹರಣ ಯತ್ನದಿಂದ ಪಾರಾಗಿರುವುದಾಗಿ ಮಿಯಾಮಿ ಮೂಲದ ಒಷಾನಿಯ ಹಡಗು ಕಂಪೆನಿ ದೃಢಪಡಿಸಿದೆ. ಸುಮಾರು 1000 ಮೀಟರ್ ದೂರದಿಂದ ಐಷಾರಾಮಿ ಹಡಗಿನ ಮೇಲೆ ಕಡಲ್ಗಳ್ಳರ ಎರಡು ದೋಣಿಗಳು ದಾಳಿ ನಡೆಸಿದವು.
ಆದರೆ ನಾಟಿಕಾವನ್ನು ವೇಗವಾಗಿ ಓಡಿಸಿ ಅವರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಒಂದು ದೋಣಿಯು 300 ಯಾರ್ಡ್ ದೂರದಷ್ಟು ಹತ್ತಿರ ಸಮೀಪಿಸಿ ಹಡಗಿನತ್ತ 8 ಬಂದೂಕಿನ ಗುಂಡುಗಳನ್ನು ಹಾರಿಸಿತು.
ಆದರೆ ಅಂತಾರಾಷ್ಟ್ರೀಯ ಸಮ್ಮಿಶ್ರ ಸಮರನೌಕೆಗಳು ನಾಟಿಕಾ ಐಷಾರಾಮಿ ಹಡಗನ್ನು ಅಪಹರಿಸುವ ಯತ್ನವನ್ನು ವಿಫಲಗೊಳಿಸಿದ್ದಾಗಿ ಡೆನ್ಮಾರ್ಕ್ ನೌಕಾಪಡೆಯ ಹೇಳಿಕೆಗೂ ಹಡಗು ಕಂಪೆನಿಯ ಹೇಳಿಕೆಯೂ ತದ್ವಿರುದ್ಧವಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|