ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಮುಂಬೈ ದಾಳಿಯ ಹಿಂದೆ ಅಲ್ ಖೈದಾ: ಲಂಡನ್
ವಾಷಿಂಗ್ಟನ್, ಶನಿವಾರ, 29 ನವೆಂಬರ್ 2008   ( 13:47 IST )
ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದಿರುವ ದಾಳಿಯ ಹಿಂದೆ ಒಸಾಮಾ ಬಿನ್ ಲಾಡೆನ್‌ನ ಅಲ್ ಖೈ ಉಗ್ರಗಾಮಿ ಗುಂಪಿನ ಕೈವಾಡ ಇರುವುದಾಗಿ ಜಗತ್ತಿನ ಪ್ರಮುಖ ಗುಪ್ತಚರ ಇಲಾಖೆ ತಜ್ಞರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಉಗ್ರಗಾಮಿಗಳು ಅಲ್ ಖೈದಾ ಸಿದ್ದಪಡಿಸಿದ ನೀಲನಕ್ಷೆ ಅನುಸರಿಸಿ ಸಮುದ್ರ ಮಾರ್ಗದಿಂದ ಮುಂಬೈಗೆ ಬಂದಿದ್ದಾರೆ. ಸಾಧ್ಯವಾದಷ್ಟೂ ಅಭದ್ರತೆ ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು ಎಂದು ಲಂಡನ್ ಮೂಲದ ಭಯೋತ್ಪಾದನೆ ನಿಗ್ರಹ ತಜ್ಞ ಜಾರ್ಜ್ ಕಸಿಮೆರಿಸ್ ಹೇಳಿದ್ದಾರೆ.

ಅಲ್ ಕೈದಾ ಭಯೋತ್ಪಾದಕ ಕಾರ್ಯಾಚರಣೆಗಳ ಯೋಜನೆ ರೂಪಿಸಿದ್ದು, ಜಗತ್ತಿನ ವಿಭಿನ್ನ ಜನ, ಸಮಾಜಘಾತುಕ ಶಕ್ತಿಗಳು ಅದನ್ನು ಅನುಸರಿಸುತ್ತಿವೆ ಎಂದು ವಾಲ್ವೆರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಹಿರಿಯ ಸಂಶೋಧಕರೂ ಆಗಿರುವ ಕಸಿಮೆರಿಸ್ ಆತಂಕ ವ್ಯಕ್ತಪಡಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಐರೋಪಿಯನ್ನರ ವಾಪಸಾತಿಗೆ ಫ್ರಾನ್ಸ್ ವಿಮಾನ
ಇಬ್ಬರು ಭಯೋತ್ಪಾದಕರು ಬ್ರಿಟನ್ ಪೌರರು: ತನಿಖೆ
ಭಾರತದ ಪಡೆಗಳಿಂದ ಅಪಕ್ವ ಕ್ರಮ: ಇಸ್ರೇಲಿ ತಜ್ಞರು
ಐಎಸ್‌ಐ ಮುಖ್ಯಸ್ಥರ ಭೇಟಿಯಿಲ್ಲ: ಪಾಕಿಸ್ತಾನ ಉಲ್ಟಾ
25 ಭಾರತೀಯ ಸಿಬ್ಬಂದಿಗಳಿದ್ದ ಹಡಗು ಅಪಹರಣ
ಮುಂಬೈ ದಾಳಿಗೆ ಇಬ್ಬರು ಆಸ್ಟ್ರೇಲಿಯನ್ನರು ಬಲಿ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...