|
| ಭಯೋತ್ಪಾದನೆ ಪಟ್ಟಿಯಿಂದ ಉತ್ತರಕೊರಿಯ ಹೊರಕ್ಕೆ |
| ವಾಷಿಂಗ್ಟನ್, ಸೋಮವಾರ, 13 ಅಕ್ಟೋಬರ್ 2008 ( 15:38 IST ) | |
ಅಮೆರಿಕವು ಉತ್ತರಕೊರಿಯವನ್ನು ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರಗಳ ಪಟ್ಟಿಯಿಂದ ಕೈಬಿಟ್ಟಿದೆ. ಈ ಕ್ರಮವು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಜಾನ್ ಮೆಕೇನ್ ಸೇರಿದಂತೆ ರಿಪಬ್ಲಿಕನ್ ಸದಸ್ಯರಿಂದ ಟೀಕಾಪ್ರವಾಹಕ್ಕೆ ತುತ್ತಾಗಿದೆ.
ಪ್ಯಾಂಗ್‌ಯಾಂಗ್ ಆಡಳಿತವು ತನ್ನ ಅಣ್ವಸ್ತ್ರ ನಿಶ್ಶಸ್ತ್ರೀಕರಣವನ್ನು ಪರಿಶೀಲನೆಗೆ ಕ್ರಮ ಮತ್ತು ಯಾಂಗ್‌ಬಿಯಾನ್ ಪ್ಲುಟೋನಿಯಂ ಸ್ಥಾವರ ಸೇರಿದಂತೆ ಪರಮಾಣು ಸ್ಥಾವರಗಳನ್ನು ನಿಷ್ಕ್ರಿಯಗೊಳಿಸುವುದನ್ನು ಆರಂಭಿಸುವುದಾಗಿ ಒಪ್ಪಿಕೊಂಡ ಬಳಿಕ ಅಮೆರಿಕವು ಶನಿವಾರ ಉತ್ತರಕೊರಿಯವನ್ನು ಭಯೋತ್ಪಾದನೆ ಕಪ್ಪುಪಟ್ಟಿಯಿಂದ ತೆಗೆದುಹಾಕಿದೆ.
ಆದರೆ ಉತ್ತರಕೊರಿಯವನ್ನು ಭಯೋತ್ಪಾದನೆ ಪಟ್ಟಿಯಿಂದ ತೆಗೆದ ಸುದ್ದಿ ಮತ್ತು ಈ ಪ್ರಕ್ರಿಯೆಯಲ್ಲಿ ಒಳಗೊಂಡ ಚೌಕಾಸಿಗೆ ಸೆನೆಟ್ ಸದಸ್ಯ ಜಾನ್ ಮೆಕೇನ್ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|