|
| ಗ್ಯಾರಿಯಟ್ ಬಾಹ್ಯಾಕಾಶ ಪ್ರಯಾಣಕ್ಕೆ 3.5 ಕೋಟಿ ಡಾಲರ್ |
| ಬೈಕನೂರ್, ಸೋಮವಾರ, 13 ಅಕ್ಟೋಬರ್ 2008 ( 12:17 IST ) | |
ಅಮೆರಿಕದ ವಿಡಿಯೊ ಗೇಮ್ ಗುರು ರಿಚರ್ಡ್ ಗ್ಯಾರಿಯಟ್ ರಷ್ಯಾದ ರಾಕೆಟ್‍ವೊಂದರಲ್ಲಿ ಭಾನುವಾರ ಬಾಹ್ಯಾಕಾಶಕ್ಕೆ ಹಾರಿದರು. ಶೀತಲಯುದ್ಧದ ಅಂಚಿನಲ್ಲಿದ್ದಾಗ ಬಾಹ್ಯಾಕಾಶಕ್ಕೆ ಹಾರಿದ್ದ ಅವರ ತಂದೆ ನಾಸಾದ ಗಗನಯಾನಿ ಗ್ಯಾರಿಯಟ್ ಅಂತರಿಕ್ಷಕ್ಕೆ ಹಾರುವ ವಿದ್ಯಮಾನವನ್ನು ವೀಕ್ಷಿಸಿದರು. ಮಧ್ಯಾಹ್ನ ಒಂದು ಗಂಟೆಯ ಬಳಿಕ ರಷ್ಯಾದ ಸೋಯುಜ್ ಟಿಎಂಎ-13 ಗಗನನೌಕೆಯು ಶುಭ್ರಆಕಾಶದಲ್ಲಿ ಬೈಕನೂರು ನೆಲೆಯಿಂದ ಬಾಹ್ಯಾಕಾಶಕ್ಕೆ ಹಾರಿತು.
ಟೆಕ್ಸಾಸ್ ವಿಡಿಯೋ ಗೇಮ್ ಡೆವಲಪರ್ ಗ್ಯಾರಿಯಟ್ ಅವರು ಅಮೆರಿಕದ ಗಗನಯಾನಿ ಮೈಕೆಲ್ ಫಿಂಕೆ ಮತ್ತು ರಷ್ಯಾ ಗಗನಯಾನಿ ಯೂರಿ ಲಾಂಚಕಾವ್ ಜತೆ ಬಾಹ್ಯಾಕಾಶಕ್ಕೆ ಹಾರಲು 35 ದಶಲಕ್ಷ ಡಾಲರ್ ಹಣವನ್ನು ತೆತ್ತಿದ್ದಾರೆ. ವೀಕ್ಷಣಾ ವೇದಿಕೆಯಲ್ಲಿ ನಿಂತಿದ್ದ ಗ್ಯಾರಿಯಟ್ ತಂದೆ ಓವನ್ ಈ ಉಡಾವಣೆಯನ್ನು ಬೈನಾಕ್ಯುಲರ್ ಮೂಲಕ ವೀಕ್ಷಿಸಿದರೆ ಗ್ಯಾರಿಯಟ್ ಗೆಳತಿ ಕೆಲ್ಲಿ ಮಿಲ್ಲರ್ ಕಣ್ಣಂಚಿನಲ್ಲಿ ಆನಂದಭಾಷ್ಪ ಹರಿಯಿತು.
ಸೂಯುಜ್ ರಾಕೆಟ್ ಕಕ್ಷೆಯನ್ನು ಸುರಕ್ಷಿತವಾಗಿ ಮುಟ್ಟಿದ್ದು, ಎರಡು ದಿನಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೂಡಿಕೊಳ್ಳುತ್ತದೆ ಎಂದು ಅಂತರಿಕ್ಷ ಅಧಿಕಾರಿಗಳು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|