ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ನದಿನೀರಿನ ನಷ್ಟ: ಪಾಕಿಸ್ತಾನದಿಂದ ಎಚ್ಚರಿಕೆ
ಇಸ್ಲಾಮಾಬಾದ್, ಸೋಮವಾರ, 13 ಅಕ್ಟೋಬರ್ 2008   ( 11:49 IST )
ಬಾಗ್ಲಿಹಾರ್ ಅಣೆಕಟ್ಟನ್ನು ತುಂಬಲು ಚೀನಬ್ ನದಿನೀರಿನ ಹರಿವಿಗೆ ತಡೆ ವಿಧಿಸಿದ್ದರಿಂದ 0.2 ದಶಲಕ್ಷ ಎಕರೆ ಅಡಿ ನೀರಿನ ನಷ್ಟದ ಹಾನಿ ತುಂಬಿಕೊಡುವಂತೆ ಭಾರತಕ್ಕೆ ಕೋರುವುದಾಗಿ ಪಾಕಿಸ್ತಾನ ತಿಳಿಸಿದೆ. ತಮಗೆ ಪರಿಹಾರ ನೀಡದಿದ್ದರೆ ಈ ವಿಷಯವನ್ನು ವಿಶ್ವಬ್ಯಾಂಕಿನಲ್ಲಿ ಪ್ರಸ್ತಾಪಿಸುವುದಾಗಿ ಅದು ಬೆದರಿಕೆ ಹಾಕಿದೆ. ತಾವು ಭಾರತದ ಭೇಟಿ ಸಂದರ್ಭದಲ್ಲಿ ಭಾರತದ ಸಹಯೋಗಿಯನ್ನು ಪರಿಹಾರಕ್ಕಾಗಿ ಆಗ್ರಹಿಸುವುದಾಗಿ ಪಾಕಿಸ್ತಾನದ ಸಿಂಧು ಜಲ ಆಯುಕ್ತ ಜಮಾತ್ ಅಲಿ ಶಾ ತಿಳಿಸಿದರು.

ಜಮ್ಮುಕಾಶ್ಮೀರದಲ್ಲಿ ಬಾಗ್ಲಿಹಾರ್ ಅಣೆಕಟ್ಟನ್ನು ಶಾ ವೀಕ್ಷಿಸುವುದಕ್ಕೆ ನಿಗದಿಯಾಗಿದ್ದು, ಭೇಟಿಯ ಸಂದರ್ಭದಲ್ಲಿ ಸಿಂಧು ಜಲದ ಕಾಯಂ ಆಯೋಗದ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತ ಚೀನಬ್ ನದಿಯಿಂದ ಪ್ರತಿದಿನ 23,000 ಕ್ಯುಸೆಕ್ಸ್ ನಿಯಮಿತ ನೀರಿನ ಹರಿವನ್ನು ಸಂಪೂರ್ಣವಾಗಿ ತಡೆದಿದೆಯೆಂದು ಇಸ್ಲಾಮಾಬಾದ್ ಆರೋಪಿಸಿದೆ.

1960ರ ಸಿಂಧು ಜಲ ಒಪ್ಪಂದವು ಎರಡು ರಾಷ್ಟ್ರಗಳ ನಡುವೆ ಆಗಿದ್ದು ಇಬ್ಬರು ವ್ಯಕ್ತಿಗಳ ನಡುವೆಯಲ್ಲ. ಅದನ್ನು ಹಗುರವಾಗಿ ತೆಗೆದುಕೊಳ್ಳಬಾರದು ಮತ್ತು ಉಲ್ಲಂಘಿಸಬಾರದು ಎಂದು ಪಾಕಿಸ್ತಾನ ಮ‌ೂಲದ ಸುದ್ದಿಪತ್ರಿಕೆಗೆ ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಮುಖ ಸಚಿವಾಲಯಗಳನ್ನು ಆರಿಸಿದ ಮುಗಾಬೆ
ಚೆಚೆನ್ಯಾ ಭೂಕಂಪ: ಕನಿಷ್ಠ 13 ಸಾವು
"ಸತ್ತ ಮನುಷ್ಯ ಎದ್ದುಬಂದಾಗ"
ಪಾಲಿನ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ
ಆಸ್ಟ್ರಿಯದ ಹೈಡರ್ ಕಾರು ಅಪಘಾತದಲ್ಲಿ ನಿಧನ
ಬಸ್ ಟ್ರಕ್ಕಿಗೆ ಡಿಕ್ಕಿ : 11 ಮಕ್ಕಳು ಸೇರಿದಂತೆ 20 ಸಾವು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...