ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪ್ರಮುಖ ಸಚಿವಾಲಯಗಳನ್ನು ಆರಿಸಿದ ಮುಗಾಬೆ
ಹರಾರೆ, ಭಾನುವಾರ, 12 ಅಕ್ಟೋಬರ್ 2008   ( 12:09 IST )
ನೂತನ ಸರಕಾರದಲ್ಲಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಜಿಂಬಾಬ್ವೆಯ ಅಧ್ಯಕ್ಷ ರೋಬರ್ಟ್ ಮುಗಾಬೆ ತಮ್ಮ ಪಕ್ಷಕ್ಕಾಗಿ ಪ್ರಮುಖ ಸಚಿವಾಲಯಗಳನ್ನು ಆರಿಸಿದ್ದಾರೆ ಎಂದು ಅಧಿಕೃತ ಸುದ್ಧಿ ಪತ್ರಿಕೆ ವರದಿ ಮಾಡಿದೆ. ಈ ಕ್ರಮ ಅಧಿಕಾರ ಹಂಚಿಕೆ ಒಪ್ಪಂದವನ್ನು ಅಪಾಯಕ್ಕೀಡು ಮಾಡುತ್ತದೆ ಎಂದು ವಿರೋಧ ಪಕ್ಷ ತಿಳಿಸಿದೆ.

ಸುದ್ಧಿ ಪತ್ರಿಕೆ ಆಡಳಿತಾರೂಢ ಪಕ್ಷದಿಂದ ನಿಯಂತ್ರಿಸಲ್ಪಡುವ ವಿದೇಶಾಂಗ, ಗೃಹ, ರಕ್ಷಣೆ ಮತ್ತು ನ್ಯಾಯಾಂಗ ಇಲಾಖೆಗಳನ್ನು ಒಳಗೊಂಡ ಸಚಿವಾಲಯಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಿಂದ ಮುಗಾಬೆಗೆ ಭದ್ರತಾ ಸೇವೆಯ ಮೇಲೆ ತಮ್ಮ ಬಿಗಿ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.

ಪಟ್ಟಿಯ ಪ್ರಕಾರ, ಪ್ರತಿಪಕ್ಷ ಮೂವ್‌ಮೆಂಟ್ ಪಾರ್ ಡೆಮೊಕ್ರೇಟಿಕ್ ಚೇಂಜ್ ಸಣ್ಣ ಸಚಿವಾಲಯಗಳನ್ನು ಪಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ವಕ್ತಾರ ನೆಲ್ಸನ್ ಚಾಮಿಸಾ, ಮುಗಾಬೆಯ ಈ ಕ್ರಮ ಏಕಪಕ್ಷೀಯ, ತಿರಸ್ಕಾರ ಮತ್ತು ಘಾತಕಕಾರಿಯಾಗಿದೆ ಮತ್ತು ರಾಷ್ಟ್ರೀಯ ಏಕತೆಯನ್ನು ಅಪಾಯಕ್ಕೊಡ್ಡುವುದು ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೆಚೆನ್ಯಾ ಭೂಕಂಪ: ಕನಿಷ್ಠ 13 ಸಾವು
"ಸತ್ತ ಮನುಷ್ಯ ಎದ್ದುಬಂದಾಗ"
ಪಾಲಿನ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ
ಆಸ್ಟ್ರಿಯದ ಹೈಡರ್ ಕಾರು ಅಪಘಾತದಲ್ಲಿ ನಿಧನ
ಬಸ್ ಟ್ರಕ್ಕಿಗೆ ಡಿಕ್ಕಿ : 11 ಮಕ್ಕಳು ಸೇರಿದಂತೆ 20 ಸಾವು
ಅಫೀಮು ಕಾರ್ಖಾನೆಗಳ ದಾಳಿಗೆ ನ್ಯಾಟೊಗೆ ಅನುಮತಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...