|
| ಪಾಲಿನ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ |
| ವಾಷಿಂಗ್ಟನ್, ಶನಿವಾರ, 11 ಅಕ್ಟೋಬರ್ 2008 ( 16:34 IST ) | |
ಸ್ಟೇಟ್ ಟ್ರೂಪರ್‌ರೊಬ್ಬರನ್ನು ವಜಾ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಅಲಾಸ್ಕ ಗವರ್ನರ್‌ರಾಗಿ ತಮ್ಮ ಸ್ಥಾನವನ್ನು ರಿಪಬ್ಲಿಕನ್ ಉಪಾಧ್ಯಕ್ಷ ಅಭ್ಯರ್ಥಿ ಸಾರಾ ಪಾಲಿನ್ ದುರ್ಬಳಕೆ ಮಾಡಿದ್ದಾರೆಂದು ತನಿಖೆದಾರರ ವರದಿ ತಿಳಿಸಿದೆ.
ಅಲಾಸ್ಕದ ಶಾಸನ ಮಂಡಳಿ ಶುಕ್ರವಾರ ರಹಸ್ಯ ವಿಚಾರಣೆ ಬಳಿಕ ಬಿಡುಗಡೆ ಮಾಡಿದ 263 ಪುಟಗಳ ವರದಿಯಲ್ಲಿ ಸಾರ್ವಜನಿಕ ಅಧಿಕಾರಿಗಳ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರೆನಿಸಿದ್ದಾರೆ ಎಂದು ತನಿಖೆದಾರ ಸ್ಟೀವ್ ಬ್ರಾಂಚ್‌ಫ್ಲವರ್ ತಿಳಿಸಿದರು.
ತಮ್ಮ ಸೋದರಿಯ ಮಾಜಿ ಪತಿ ಸ್ಟೇಟ್ ಟ್ರೂಪರ್ ಮೈಕ್ ವೂಟನ್ ಅವರನ್ನು ಕಿತ್ತೊಗೆಯಲು ಅಧಿಕಾರಿಗಳ ಮೇಲೆ ಒತ್ತಡ ಹೇರುವಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿದ್ದಾರೆಂದು ತನಿಖೆದಾರ ಆರೋಪಿಸಿದ್ದಾರೆ. ಮೈಕೆಲ್ ವೂಟನ್ ವಜಾ ಸಲುವಾಗಿ ಗವರ್ನರ್ ಪಾಲಿನ್ ಕೆಲವು ಕೆಳಅಧಿಕಾರಿಗಳ ಮೇಲೆ ತೀವ್ರ ಒತ್ತಡವನ್ನು ಪಾಲಿನ್ ಹೇರಿದೆರೆಂದು ವರದಿ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|