|
| ಶೋಭರಾಜ್ ವಿವಾಹ ಕೇವಲ ವದಂತಿ |
| ಕಠ್ಮಂಡು, ಶುಕ್ರವಾರ, 10 ಅಕ್ಟೋಬರ್ 2008 ( 17:28 IST ) | |
ಕುಖ್ಯಾತ ಕ್ರಿಮಿನಲ್ ಚಾರ್ಲ್ಸ್ ಶೋಭರಾಜ್ ತನ್ನ ಸ್ನೇಹಿತೆಯನ್ನು ವಿಜಯದಶಮಿ ದಿನದಂದು ಮದುವೆಯಾಗಿದ್ದಾನೆನ್ನುವುದು ಕೇವಲ ವದಂತಿ ಎಂದು ಕಠ್ಮಂಡು ಕೇಂದ್ರೀಯ ಕಾರಾಗೃಹದ ಅಧಿಕಾರಿಗಳು ಶುಕ್ರವಾರ ತಳ್ಳಿಹಾಕಿದ್ದಾರೆ.
ಭಾರತದ ಮಾಧ್ಯಮದಲ್ಲಿ ಪ್ರಕಟವಾದ ವರದಿಯಂತೆ ಶೋಭರಾಜ್ ವಿವಾಹವಾಗಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಜೈಲು ಭದ್ರತೆಯ ಉಸ್ತುವಾರಿ ವಹಿಸಿರುವ ಪೊಲೀಸ್ ಅಧಿಕಾರಿ ತಿಳಿಸಿದರು.
ಶೋಭರಾಜ್ ಮತ್ತು ನಿಹಿತಾ ಬಿಸ್ವಾಸ್ ನಡುವೆ ಜೈಲು ಆವರಣದಲ್ಲಿ ಬುಧವಾರ ಭೇಟಿ ನಡೆಯಿತೆಂದು ಜೈಲಿನ ಕಿರಿಯ ಸಿಬ್ಬಂದಿ ದೃಢಪಡಿಸಿದ್ದು, ಉತ್ಸವ ಸಾಂಪ್ರದಾಯಿಕ ಆಚರಣೆ ಅನ್ವಯ ಇಬ್ಬರು ನಿಹಿತಾ ತಾಯಿ ಜತೆಯಲ್ಲಿ "ಟಿಕಾ" ವಿನಿಮಯ ಮಾಡಿಕೊಂಡರು ಮತ್ತು ಯಾವುದೇ ವಿವಾಹ ಸಮಾರಂಭ ನಡೆಯಲಿಲ್ಲ ಎಂದು ಹೇಳಿದ್ದಾರೆ. ಯಾವುದೇ ಉಂಗುರವಾಗಲಿ, ಹಾರವಾಗಲೀ ಅಥವಾ ಸಿಂಧೂರವಾಗಲೀ ವಿನಿಮಯ ಮಾಡಿಕೊಂಡಿಲ್ಲ ಎಂದು ಜೈಲಿನ ಕಿರಿಯ ಸಿಬ್ಬಂದಿ ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|