ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ತಾಲಿಬಾನ್ ನೆಲೆಗಳ ಮೇಲೆ ದಾಳಿಗೆ 21 ಉಗ್ರರು ಹತ
ಇಸ್ಲಾಮಾಬಾದ್, ಶುಕ್ರವಾರ, 10 ಅಕ್ಟೋಬರ್ 2008   ( 12:50 IST )
ಪಾಕಿಸ್ತಾನದ ಯುದ್ಧವಿಮಾನಗಳು ಪ್ರಕ್ಷುಬ್ಧ ಸ್ವಾಟ್ ಕಣಿವೆಯಲ್ಲಿ ತಾಲಿಬಾನ್ ನೆಲೆಗಳ ಮೇಲೆ ದಾಳಿಮಾಡಿದ್ದರಿಂದ ಕನಿಷ್ಠ 21 ಉಗ್ರಗಾಮಿಗಳು ಹತರಾಗಿದ್ದು, ಅನೇಕ ಬಂಡುಕೋರ ತರಬೇತಿ ಶಿಬಿರಗಳು ನಾಶವಾಗಿವೆ. ಭದ್ರತಾ ಪಡೆಗಳು ಹಾರಿಸಿದ ಶೆಲ್ ಮನೆಗಳಿಗೆ ಬಡಿದು 9 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಜೆಟ್‌ಗಳು ಹಾಕಿದ ಬಾಂಬ್‌ಗಳಿಂದ ಉಗ್ರಗಾಮಿಗಳಲ್ಲಿ ಸಾವುನೋವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ತಾಲಿಬಾನ್ ವಕ್ತಾರ ತಿಳಿಸಿದ್ದಾನೆ. ಗನ್‌ಶಿಫ್ ಹೆಲಿಕಾಪ್ಟರ್ ಮತ್ತು ಫಿರಂಗಿಗಳ ಬೆಂಬಲದೊಂದಿಗೆ ಸ್ವಾಟ್‌ನ ವಿವಿಧ ಭಾಗಗಳಲ್ಲಿ ಭದ್ರತಾಪಡೆಗಳು ದಾಳಿ ನಡೆಸಿದಾಗ 21 ಉಗ್ರಗಾಮಿಗಳು ಸತ್ತಿದ್ದಾರೆಂದು ಸೇನೆಯ ಹೇಳಿಕೆ ತಿಳಿಸಿದೆ.

ಟೋರೊ ಬಂಡಾಯ್ ಪ್ರದೇಶದಲ್ಲಿರುವ ಅನೇಕ ಉಗ್ರಗಾಮಿಗಳ ತರಬೇತಿ ಶಿಬಿರಗಳ ಮೇಲೆ ಗುರಿಇರಿಸಿದ್ದು, ಅವು ನಾಶವಾಗಿವೆ ಎಂದು ಹೇಳಿಕೆ ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಯೋತ್ಪಾದನೆ ಕ್ಯಾನ್ಸರ್ ನಿರ್ಮ‌ೂಲನೆಗೆ ಜರ್ದಾರಿ ಪ್ರತಿಜ್ಞೆ
ನಿಹಿತಾ ಬಿಸ್ವಾಸ್ ಜತೆ ಶೋಭರಾಜ್ ವಿವಾಹಬಂಧ
ಅಮೆರಿಕ ವಿಮಾನದ ಕ್ಷಿಪಣಿ ದಾಳಿಯಲ್ಲಿ 9 ಸಾವು
ಫ್ರೆಂಚ್ ಲೇಖಕ ಲೆ ಕ್ಲೇಜಿಯೊಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ
920,000 ಡಾಲರ್‌ಗೆ ಕೋಲ್ಟ್ಸ್ ವಾಕರ್ ಪಿಸ್ತೂಲು ಮಾರಾಟ
ಹಿಂಡ್ರಾಫ್ ನಿಷೇಧಕ್ಕೆ ಮಲೇಶಿಯ ಪರಿಶೀಲನೆ
ಗ್ರಹ ಗತಿ
ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಂಗ್ರೆಸಿಗರ ವಿರುದ್ಧ ಹೇಳಿಕೆ ನೀಡಿದ ಖರ್ಗೆಗೆ ನೋಟಿಸ್
ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ...
31ರಂದು 3 ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ
ಭದ್ರತೆಯ ನಡುವೆ ಜಂಬೂ ಸವಾರಿಗೆ ಕ್ಷಣಗಣನೆ
ಮನರಂಜನೆ
ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ
ಮುಂದೆ ಓದಿ|ಮತ್ತಷ್ಟು...