|
| ಫ್ರೆಂಚ್ ಲೇಖಕ ಲೆ ಕ್ಲೇಜಿಯೊಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ |
| ಸ್ಟಾಕ್‌ಹಾಂ, 9 ಅಕ್ಟೋಬರ್ 2008 ( 19:36 IST ) | |
ಮಕ್ಕಳ ಸಾಹಿತ್ಯ, ಸಾಹಸ ಕಾದಂಬರಿಗಳು ಮತ್ತು ಪ್ರಬಂಧಗಳ ಫ್ರೆಂಚ್ ಲೇಖಕ ಜೀನ್ ಮಾರಿ ಗುಸ್ಟಾವ್ ಲೆ ಕ್ಲೇಜಿಯೊ ಅವರಿಗೆ ಸಾಹಿತ್ಯದಲ್ಲಿ 2008ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಪ್ರತಿಷ್ಠಿತ 10 ದಶಲಕ್ಷ ಸ್ವೀಡಿಷ್ ಕ್ರೌನ್(1.4 ದಶಲಕ್ಷ ಡಾಲರ್) ಬಹುಮಾನದ ಹಣವನ್ನು ನೀಡುವ ಸ್ವೀಡಿಷ್ ಅಕಾಡೆಮಿ ಲೆ ಕ್ಲೇಜಿಯೊ ಅವರ ಲೇಖನಗಳನ್ನು ಮನಸಾರೆ ಶ್ಲಾಘಿಸಿತು. 2000ದಿಂದೀಚೆಗೆ ಫ್ರೆಂಚ್ ಲೇಖಕ ಪ್ರಥಮ ಬಾರಿಗೆ ನೊಬೆಲ್ ಸಾಹಿತ್ಯಪ್ರಶಸ್ತಿ ಗಳಿಸುತ್ತಿದ್ದಾರೆ.
ಚೀನದ ಲೇಖಕ, ರಾಜಕೀಯ ನಿರಾಶ್ರಿತ ಗಾವೊ ಕ್ಸಿಂಜಿಯಾನ್ ಫ್ರಾನ್ಸ್‌ನಲ್ಲಿ ನೆಲೆಸಿ ಫ್ರೆಂಚ್ ಪೌರರಾದ ಬಳಿಕ ನೊಬೆಲ್ ಸಾಹಿತ್ಯಪ್ರಶಸ್ತಿ ಗೆದ್ದಿದ್ದರು.ಲೆ ಕ್ಲೇಜಿಯೊ ನವೀನಶೈಲಿ, ಸಂವೇದನಾತ್ಮಕ ಮತ್ತು ಸ್ಫೂರ್ತಿಯುತ ಲೇಖಕರೆಂದು ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|