ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಜಲವಿವಾದ:ಭಾರತ-ನೇಪಾಳ ಮಾತುಕತೆ
ಕಾಠ್ಮಂಡು, ಸೋಮವಾರ, 29 ಸೆಪ್ಟೆಂಬರ್ 2008   ( 16:35 IST )
ನದಿ ನೀರು ಹಂಚಿಕೆ ಕುರಿತಂತೆ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಭಾರತ ಮತ್ತು ನೇಪಾಳ ಮಾತುಕತೆ ಇಂದು ರಾಜಧಾನಿಯಲ್ಲಿ ಮತ್ತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಉಭಯ ದೇಶಗಳ ಕಾರ್ಯದರ್ಶಿಗಳ ನೇತೃತ್ವದಲ್ಲಿ ಜಂಟಿ ಸಮಿತಿಯ ಸಭೆ ನಡೆದಿದ್ದು, ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಜಂಟಿ ಸಚಿವಾಲಯ ಸಮಿತಿಯನ್ನು ರಚಿಸುವಂತೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಗಳ ನೇತೃತ್ವದ 14 ಸದಸ್ಯರ ನಿಯೋಗ ಶಂಕರ್ ಪ್ರಸಾದ್ ಕೊಯಿರಾಲಾ ನೇತೃತ್ವದ 27 ಸದಸ್ಯರ ನಿಯೋಗದೊಂದಿಗೆ ಮಾತುಕತೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

ಕೋಸಿ ನದಿಯ ಪ್ರವಾಹ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಚರ್ಚಿಸಲು ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.

ಕಳೆದ ತಿಂಗಳು ಉಂಟಾದ ಕೋಸಿ ನದಿಯ ಪ್ರವಾಹದಿಂದಾಗಿ ಲೇಪಾಳದ ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನರು ನಿರಾಶ್ರಿತರಾಗಿದ್ದು, ಬಿಹಾರನಲ್ಲಿ 15ಲಕ್ಷಕ್ಕೂ ಹೆಚ್ಚಿನ ಜನತೆ ಪ್ರವಾಹ ಪ್ರಕೋಪಕ್ಕೆ ಬಲಿಯಾಗಿದ್ದರಿಂದ ನದಿಗೆ ಸೇತುವೆಗಳನ್ನು ನಿರ್ಮಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಂಟಿ ಸಮಿತಿ ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಯೆಟ್ನಾಂ: ಚಂಡಮಾರುತ ಹಗುಪಿಟ್‌ಗೆ 42 ಬಲಿ
ಕಾರ್ ಬಾಂಬ್ ದಾಳಿಯಲ್ಲಿ ಐವರ ಸಾವು
ಬಾಗ್ದಾದ್ ವಿವಿಧ ಕಡೆ ಬಾಂಬ್ ಸ್ಫೋಟಕ್ಕೆ 32 ಬಲಿ
ಚೀನದ ಗಗನಯಾನಿಗಳ ತಂಡ ಭೂಮಿಗೆ ವಾಪಸ್
ಈಜಿಪ್ಟ್ ಪ್ರವಾಸಿ ಅಪಹರಣಕಾರರ ಹತ್ಯೆ
ಮಾರ್ಸಿಲೆಯಲ್ಲಿ ಭಾರತ-ಇಯು ಶೃಂಗಸಭೆ
ಗ್ರಹ ಗತಿ
ದೈನಿಕ - ನಿಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯನಿಗೆ ಪ್ರತಿಪಕ್ಷ ನಾಯಕ ಹುದ್ದೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ...
ನೂತನ ಜಿಲ್ಲೆಯಾಗಿ ಯಾದಗಿರಿ: ಸಚಿವ ಸಂಪುಟ ಅಸ್ತು
2ನೇ ಬಾಂಬ್ ಪತ್ತೆ: ಭಯದ ನೆರಳಲ್ಲಿ ಜನತೆ
ಮನರಂಜನೆ
ಚಿತ್ರ ಸುದ್ದಿ - ಒಂದು ಕಾಲದಲ್ಲಿ ಅನೇಕರು ಕನಸಿನ ರಾಣಿಯರಾಗಿ ಇಂದು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಮಣಿಯರ ದಂಡೇ ಅಲ್ಲಿ ಸೇರಿತ್ತು. ಪರಸ್ಪರ ಪ್ರೀತಿಯ ಅಪ್ಪುಗೆ, ಸಲುಗೆ ಎದ್ದು ಕಾಣುತ್ತಿತ್ತು.
ಮುಂದೆ ಓದಿ|ಮತ್ತಷ್ಟು...