|
| ಪಾಕ್ ಅಧ್ಯಕ್ಷೀಯ ಚುನಾವಣೆಗೆ ಮತದಾನ |
| ಇಸ್ಲಾಮಾಬಾದ್, ಶನಿವಾರ, 6 ಸೆಪ್ಟೆಂಬರ್ 2008 ( 16:09 IST ) | |
ಪಾಕಿಸ್ತಾನದ ಕಾನೂನುರೂಪಕರು ಶನಿವಾರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಆಡಳಿತಾರೂಢ ಪಿಪಿಪಿಯ ಮುಖಂಡ ಅಸೀಫ್ ಅಲಿ ಜರ್ದಾರಿ ಚುನಾವಣೆಯಲ್ಲಿ ಜಯಭೇರಿ ಭಾರಿಸುವರೆಂದು ನಿರೀಕ್ಷಿಸಲಾಗಿದೆ.
ಪಿಎಂಎಲ್-ಎನ್ ಅಭ್ಯರ್ಥಿ ಸಯೀದ್ ಅಲ್ ಜಮನ್ ಸಿದ್ದಿಖಿ ಮತ್ತು ಪ್ರತಿಪಕ್ಷದ ಪಿಎಂಎಲ್-ಕ್ಯೂ ನಾಯಕ ಮುಶಾಹಿದ್ ಹುಸೇನ್ ಸಯೀದ್ ಜತೆ ತ್ರಿಪಕ್ಷೀಯ ಹೋರಾಟದಲ್ಲಿ ಜರ್ದಾರಿ ಭಾಗಿಯಾಗಿದ್ದಾರೆ.ಸಮ್ಮಿಶ್ರ ಕೂಟದಿಂದ ಹೊರಹೋಗುವ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ನಿರ್ಧಾರದ ನಡುವೆಯೂ ಸಣ್ಣಪಕ್ಷಗಳು ಮತ್ತು ಪಕ್ಷೇತರ ಸದಸ್ಯರ ಬೆಂಬಲ ಹೊಂದಿರುವ ಜರ್ದಾರಿ ಗೆಲ್ಲುವರೆಂದು ನಿರೀಕ್ಷಿಸಲಾಗಿದೆ.
ಮುಖ್ಯಚುನಾವಣೆ ಆಯುಕ್ತ ಕಾಜಿ ಮೊಹಮದ್ ಫರೂಕ್ 100 ಸದಸ್ಯರ ಸೆನೆಟ್ ಮತ್ತು 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯ ಜಂಟಿ ಅಧಿವೇಶನದಲ್ಲಿ ಮತದಾನದ ಉಸ್ತುವಾರಿ ವಹಿಸಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|