ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇರಾನ್ ದಿಗ್ಬಂಧನ ಬೆದರಿಕೆ
ಟೆಹ್ರಾನ್, ಶನಿವಾರ, 6 ಸೆಪ್ಟೆಂಬರ್ 2008   ( 11:55 IST )
ap
ಪರಮಾಣು ಕಾರ್ಯಕ್ರಮದ ಬಗ್ಗೆ ಇರಾನ್‌ಗೆ ಶಿಕ್ಷಿಸುವ ಕ್ರಮಗಳಿಗೆ ಪ್ರತಿಯಾಗಿ ಇರಾನ್ ಕೂಡ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಏಕಪಕ್ಷೀಯ ದಿಗ್ಬಂಧನಗಳನ್ನು ಹೇರಬಹುದು ಎಂದು ಅಧ್ಯಕ್ಷ ಮೊಹಮದ್ ಅಹ್ಮದಿ ನೆಜಾದ್ ತಿಳಿಸಿದ್ದಾರೆ.

ನಮ್ಮ ರಾಷ್ಟ್ರದ ವಿರುದ್ಧ ಯಾವುದೇ ದಿಗ್ಬಂಧನವು ಅಕ್ರಮ ಎಂದು ಜಪಾನ್ ಬ್ರಾಡ್‌ಕ್ಯಾಸ್ಟರ್ ಎನ್‌‌ಎಚ್‌ಕೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.ನಾವು ದಿಗ್ಬಂಧನಗಳಿಗೆ ಇಲ್ಲಿಯವರೆಗೆ ಕಠಿಣ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇರಾನ್ ಅಂತಹ ರಾಷ್ಟ್ರಗಳ ವಿರುದ್ಧ ದಿಗ್ಭಂಧನವನ್ನು ಘೋಷಿಸಬಹುದು ಎಂದು ಅಹ್ಮದಿ ನೆಜಾದ್ ನುಡಿದರು.ವಿಶ್ವದಲ್ಲಿ ಮ‌ೂರನೇ ಅತ್ಯಧಿಕ ತೈಲನಿಕ್ಷೇಪ ಹೊಂದಿರುವ ರಾಷ್ಟ್ರವಾದ ಇರಾನ್ ಪರಮಾಣು ಅಸ್ತ್ರ ತಯಾರಿಸುತ್ತಿದೆಯೆಂಬ ಗುಮಾನಿಯ ಮೇಲೆ ವಿಶ್ವಸಂಸ್ಥೆ ಈಗಾಗಲೇ ಮ‌ೂರು ಸುತ್ತಿನ ದಿಗ್ಬಂಧನಗಳನ್ನು ಹೇರಿದೆ. ಯುರೇನಿಯಂ ಸಂಸ್ಕರಣೆ ಸ್ಥಗಿತಕ್ಕೆ ಇರಾನ್ ನಿರಾಕರಣೆಯಿಂದ ಕಠಿಣ ಕ್ರಮಗಳನ್ನು ಇರಾನ್ ಎದುರಿಸುತ್ತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎನ್‌ಎಸ್‌ಜಿ ಕರಡಿನ ಬಗ್ಗೆ ಆಸ್ಟ್ರಿಯ ಅಪಸ್ವರ
ಟ್ರಕ್ ಚಕ್ರಕ್ಕೆ ಸಿಕ್ಕಿ ಭಾರತೀಯ ಅಕ್ರಮ ವಲಸಿಗನ ಸಾವು
ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
ಇರಾಕ್ ಪ್ರಧಾನಿ ವಿರುದ್ಧ ಅಮೆರಿಕ ಬೇಹುಗಾರಿಕೆ
ಅಣುಬಂಧ: ಪ್ರಣವ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ದ್ವೀಪಗಳ ಮೇಲೆ ಜಪಾನ್ ಹಕ್ಕಿಗೆ ಕೊರಿಯ ಖಂಡನೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...