ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಕಂಡೋಲೀಜಾ ರೈಸ್ ಲಿಬ್ಯಾಗೆ ಐತಿಹಾಸಿಕ ಭೇಟಿ
ಲಿಸ್ಬನ್, 5 ಸೆಪ್ಟೆಂಬರ್ 2008   ( 17:36 IST )
ap
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಲಿಬ್ಯಾದಲ್ಲಿ ಕೆಲವು ಗಂಟೆಗಳನ್ನು ಕಳೆದು ಮೊಹಮದ್ ಗಡಾಫಿ ಜತೆ ಶುಕ್ರವಾರ ಕೈಕುಲುಕಿದ ಬಳಿಕ, ಮ‌ೂರು ದಶಕಗಳಿಂದ ಅಮೆರಿಕ ಮತ್ತು ಉತ್ತರ ಆಫ್ರಿಕ ರಾಷ್ಟ್ರಗಳ ನಡುವೆ ಕಹಿ ವೈರತ್ವಕ್ಕೆ ತೆರೆ ಬೀಳಲಿದೆ.

ಐದು ದಶಗಳಿಗಿಂತ ದೀರ್ಘ ಅವಧಿಯ ಬಳಿಕ ವಿದೇಶಾಂಗ ಕಾರ್ಯದರ್ಶಿಯೊಬ್ಬರು ತೈಲಸಮೃದ್ಧ, ಮಾಜಿ ಬಹಿಷ್ಕೃತ ರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದು, ಬುಷ್ ಆಡಳಿತವು ವಿದೇಶಾಂಗ ನೀತಿಯಲ್ಲಿ ಯಶಸ್ಸು ಸಾಧಿಸಿದ್ದನ್ನು ರೈಸ್ ಭೇಟಿ ಪ್ರತಿನಿಧಿಸುತ್ತದೆ. ಆದರೂ ಲಿಬ್ಯಾ ಸಂಬಂಧಿತ ಅಮಾನುಷ ಭಯೋತ್ಪಾದನೆ, ಅಮೆರಿಕದ ವಾಯುದಾಳಿಗಳು ಮತ್ತು ಮ‌ೂದಲಿಕೆಗಳು ಮಾನವ ಹಕ್ಕುಗಳಿಂದ ಹಿಡಿದು 1980ರ ಭಯೋತ್ಪಾದನೆ ಬಾಂಬ್ ದಾಳಿಗಳ ಕಾನೂನು ಪರಿಹಾರದ ಅಂತಿಮ ಇತ್ಯರ್ಥದವರೆಗೆ ವಿವಿಧ ರಂಗಗಳ ಮೇಲೆ ಗಾಯಗಳನ್ನು ಉಳಿಸಿದೆ.

ಸಮ‌ೂಹ ವಿನಾಶಕ ಅಸ್ತ್ರಗಳನ್ನು ತ್ಯಜಿಸುವ, ಭಯೋತ್ಪಾದನೆಯನ್ನು ಕೈಬಿಡುವ, ಬರ್ಲಿನ್‌ನಲ್ಲಿ ಲಾ ಬೆಲ್ಲೆ ಡಿಸ್ಕೊ ಬಾಂಬ್ ದಾಳಿ ಮತ್ತು 1988 ಪಾನ್ ಆಮ್ 103 ಬಾಂಬ್ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡುವ ಎಲ್ಲ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ."ಮಧ್ಯಪೂರ್ವದ ಹುಚ್ಚುನಾಯಿ" ಎಂದು ಹಿಂದೊಮ್ಮೆ ಮಾಜಿ ಅಧ್ಯಕ್ಷ ರೇಗನ್ ಬಣ್ಣಿಸಿದ್ದ ಗಡಾಫಿ ಜತೆ ಮಾತುಕತೆಗೆ ರೈಸ್ ಸಿದ್ಧತೆ ನಡೆಸುತ್ತಿದ್ದಂತೆ ಬಾಂಬ್ ದಾಳಿಯಲ್ಲಿ ಅಮೆರಿಕ ಮತ್ತು ಲಿಬ್ಯಾ ಸಂತ್ರಸ್ತರಿಗೆ ಪರಿಹಾರ ನೀಡಲು ಸ್ಥಾಪಿಸಿದ್ದ ನಿಧಿ ಖಾಲಿಯಾಗಿಯೇ ಉಳಿದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದ್ವೀಪಗಳ ಮೇಲೆ ಜಪಾನ್ ಹಕ್ಕಿಗೆ ಕೊರಿಯ ಖಂಡನೆ
ಪಾಕ್‌ನಲ್ಲಿ ಕ್ಷಿಪಣಿ ದಾಳಿಗೆ ಮ‌ೂವರು ಮಕ್ಕಳು ಬಲಿ
ಲಾಡೆನ್‌ನನ್ನು ಹಿಡಿಯಲು ತಮಗೆ ಮಾತ್ರ ಸಾಧ್ಯ: ಮೆಕೈನ್
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಅಮೆರಿಕ
ಅಧ್ಯಕ್ಷರ ಅಧಿಕಾರ ಮೊಟಕು ಮಾಡಲು ಜರ್ದಾರಿ ಶಪಥ
ದುಬೈ ಹೆಲಿಕಾಪ್ಟರ್ ಅಪಘಾತಕ್ಕೆ 7 ಮಂದಿ ಬಲಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...