ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಲಾಡೆನ್‌ನನ್ನು ಹಿಡಿಯಲು ತಮಗೆ ಮಾತ್ರ ಸಾಧ್ಯ: ಮೆಕೈನ್
ವಾಷಿಂಗ್ಟನ್, 5 ಸೆಪ್ಟೆಂಬರ್ 2008   ( 13:29 IST )
ap
ನೌಕಾದಳದ ಯುದ್ಧವಿಮಾನದ ಮಾಜಿ ಪೈಲಟ್ ಮತ್ತು ವಿಯೆಟ್ನಾಂ ಸಮರಕೈದಿಯಾದ ತಮಗೆ ಮಾತ್ರ ಸಾಕಷ್ಟು ಅನುಭವವಿದ್ದು, ಅಲ್ ಕೈದಾ ನಾಯಕ ಒಸಾಮಾ ಬಿನ್ ಲಾಡೆನ್‌ನನ್ನು ಹಿಡಿಯುವ ಕೌಶಲ್ಯ ತಮಗಿದೆ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಜಾನ್ ಮೆಕೈನ್ ತಿಳಿಸಿದರು.

ಅಲ್ ಕೈದಾ ಬೆಂಬತ್ತುವ ಬದಲಿಗೆ ಮೆಕೇನ್ ಇರಾಕ್ ಯುದ್ಧದ ಮೇಲೆ ಗಮನಕೇಂದ್ರೀಕರಿಸಿದ್ದು, ಬಿನ್ ಲಾಡೆನ್ ಆಫ್ಘಾನಿಸ್ತಾನದಲ್ಲಿ ತಪ್ಪಿಸಿಕೊಳ್ಳಲು ಅವಕಾಶ ಕಲ್ಪಿಸಿತು ಎಂದು ಒಬಾಮಾ ಅವರ ಕಳೆದ ವಾರ ಮಾಡಿದ ಆರೋಪಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು. ಪಾಕ್-ಆಫ್ಘನ್ ಗಡಿಯಲ್ಲಿ ಬುಡಕಟ್ಟು ಪ್ರದೇಶದಲ್ಲಿರುವ ಒಸಾಮಾನನ್ನು ಸೆರೆಹಿಡಿಯಲು ಬುಷ್ ಆಡಳಿತ ಕಳೆದ 7 ವರ್ಷಗಳಿಂದ ವಿಫಲವಾಗಿದೆ.

ಕ್ಲಿಂಟನ್ ಮತ್ತು ಬುಷ್ ಅವರಿಗೆ ಒಸಾಮಾನನ್ನು ಹಿಡಿಯಲು ಅವಕಾಶಗಳು ಒದಗಿಬಂದಿತ್ತು. ಆದರೆ ಅವರು ವಿಫಲರಾಗಿದ್ದಾರೆ. ತಮಗೆ ಅವಕಾಶ ಸಿಕ್ಕರೆ ಅಂತಾರಾಷ್ಟ್ರೀಯ ಭಯೋತ್ಪಾದಕನನ್ನು ಹಿಡಿಯುವುದಾಗಿ ಮೆಕೇನ್ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ: ಅಮೆರಿಕ
ಅಧ್ಯಕ್ಷರ ಅಧಿಕಾರ ಮೊಟಕ ಮಾಡಲು ಜರ್ದಾರಿ ಶಪಥ
ದುಬೈ ಹೆಲಿಕಾಪ್ಟರ್ ಅಪಘಾತಕ್ಕೆ 7 ಮಂದಿ ಬಲಿ
ಬ್ರಿಟ್ನಿಯ ಪೂರ್ವಚರಿತ್ರೆ ಬಿಚ್ಚಿದ ಲಿನ್ನೆಸ್ಪಿಯರ್ಸ್
ಮೆಕ್ಸಿಕೊದಲ್ಲಿ ಹಿಂಸೆ: ಆರ್ಥಿಕತೆ ಮೇಲೆ ಪರಿಣಾಮ
ಹೈಟಿಯಲ್ಲಿ ಚಂಡಮಾರುತಗಳ ಹಾವಳಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...