ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ದೇವಸ್ಥಾನ ವಿವಾದ ಇತ್ಯರ್ಥಕ್ಕೆ ಬಾನ್ ಕರೆ
ವಿಶ್ವಸಂಸ್ಥೆ, ಗುರುವಾರ, 24 ಜುಲೈ 2008   ( 12:21 IST )
ಉಭಯ ರಾಷ್ಟ್ರಗಳ ಗಡಿಯಲ್ಲಿರುವ ಪ್ರಾಚೀನ ದೇವಸ್ಥಾನ ಕುರಿತಂತೆ ಕಾಂಬೋಡಿಯ ಮತ್ತು ಥೈಲೆಂಡ್ ನಡುವೆ ಉದ್ವಿಗ್ನತೆ ಉಲ್ಬಣಿಸಿರುವ ನಡುವೆ, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮ‌ೂನ್ ಶಾಂತಿಯಿಂದ ವಿವಾದವನ್ನು ಇತ್ಯರ್ಥ ಮಾಡುವಂತೆ ಉಭಯ ರಾಷ್ಟ್ರಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಶ್ವಸಂಸ್ಥೆಯ ಯುನೆಸ್ಕೊದ ವಿಶ್ವ ಪರಂಪರೆ ಪಟ್ಟಿಯಲ್ಲಿ ದಾಖಲಾಗಿರುವ ಪ್ರೀಯಶ್ ವಿಹೇರ್ ದೇವಸ್ಥಾನದ ಸುತ್ತಲಿರುವ 4.6 ಚದರ ಕಿಮೀ ಪ್ರದೇಶದ ಬಗ್ಗೆ ಉಭಯ ರಾಷ್ಟ್ರಗಳು ಹಕ್ಕು ಪ್ರತಿಪಾದನೆ ಮಾಡಿವೆ. ಉಭಯ ರಾಷ್ಟ್ರಗಳು ಗಡಿಯಲ್ಲಿ ನೂರಾರು ಸೈನಿಕರನ್ನು ನಿಯೋಜಿಸಿದ್ದು, ಶಾಂತಿ ಕದಡುವ ಭೀತಿ ಉದ್ಭವಿಸಿದೆ.ಸಂಯಮದಿಂದಿದ್ದು, ಶಾಂತಿಯುತವಾಗಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮ‌ೂಲಕ ಉಭಯ ರಾಷ್ಟ್ರಗಳು ವಿಷಯವನ್ನು ಬಗೆಹರಿಸಿಕೊಳ್ಳುವಂತೆ ಪ್ರಧಾನಕಾರ್ಯದರ್ಶಿ ಕರೆ ನೀಡಿದ್ದಾರೆಂದು ಅವರ ವಕ್ತಾರ ತಿಳಿಸಿದ್ದಾರೆ.

ದೇವಸ್ಥಾನವು 11 ಶತಮಾನಕ್ಕೆ ಸೇರಿದ್ದು, ನಿಸರ್ಗ ಸೌಂದರ್ಯದ ಭೂಶಿರ ಪ್ರದೇಶ, ಸುತ್ತಲೂ ವಿಸ್ತಾರವಾದ ಬಯಲುಪ್ರದೇಶ ಮತ್ತು ಪರ್ವತಶ್ರೇಣಿಯಿಂದ ಕೂಡಿದೆ. ಅದರ ವಿನ್ಯಾಸದ ಗುಣಮಟ್ಟವು ದೇವಸ್ಥಾನದ ನೈಸರ್ಗಿಕ ಪರಿಸರ ಮತ್ತು ಧಾರ್ಮಿಕ ಕ್ರಿಯೆಗೆ ಹೊಂದಿಕೆಯಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜಪಾನ್‌ನಲ್ಲಿ ಪ್ರಬಲ ಭೂಕಂಪ: 76 ಜನರಿಗೆ ಗಾಯ
ಇರಾನ್‌ಗೆ ಎಚ್ಚರಿಕೆ ನೀಡಿದ ಬ್ರಿಟನ್ ಪ್ರಧಾನಿ
ಸಾರ್ಕ್ ಶೃಂಗಸಭೆ: ಎಲ್‌ಟಿಟಿಇ ಯುದ್ಧವಿರಾಮ
ಪಾಕ್ ಸಮ್ಮಿಶ್ರ ಕೂಟದ ನಾಯಕರ ಸಭೆ
ರಿಪಬ್ಲಿಕನ್ ಉಪಾಧ್ಯಕ್ಷ ಸ್ಥಾನಕ್ಕೆ ಜಿಂಡಾಲ್?
ಅಣು ಒಪ್ಪಂದದಲ್ಲಿ ಮುಂದಿನ ಹೆಜ್ಜೆ-ಅಮೆರಿಕ ಪ್ರತಿಜ್ಞೆ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು....
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಮನರಂಜನೆ
ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.
ಮುಂದೆ ಓದಿ|ಮತ್ತಷ್ಟು...