ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಡಾ.ಡೆತ್ ಜಯಂತ್ ಪಟೇಲ್‌ಗೆ ಷರತ್ತಿನ ಜಾಮೀನು
ಮೆಲ್ಬೋರ್ನ್, ಮಂಗಳವಾರ, 22 ಜುಲೈ 2008   ( 18:39 IST )
ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೆ ಸಂಬಂಧಿಸಿದಂತೆ ನರಹತ್ಯೆ ಮತ್ತಿತರ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಸಂಜಾತ ಶಸ್ತ್ರಚಿಕಿತ್ಸಕ ಜಯಂತ್ ಪಟೇಲ್‌ಗೆ ಬ್ರಿಸ್ಬೇನ್ ಕೋರ್ಟ್ ಷರತ್ತಿನ ಜಾಮೀನು ನೀಡಿದೆ.

58 ವರ್ಷ ಪ್ರಾಯದ, ಡಾ.ಡೆತ್ ಎಂದೇ ಮಾಧ್ಯಮಗಳಿಂದ ಬಿಂಬಿತವಾದ ಭಾರತೀಯ ಸಂಜಾತ ಅಮೆರಿಕದ ಪ್ರಜೆ ಜಯಂತ್ ಪಟೇಲ್ ಅವರಿಗೆ ಮ್ಯಾಜಿಸ್ಟ್ರೇಟ್ ಬ್ರಿಯಾನ್ ಹೈನ್ 20,000 ಆಸ್ಟ್ರೇಲಿಯನ್ ಡಾಲರ್ ಖಾತರಿಯೊಂದಿಗೆ ಜಾಮೀನು ನೀಡಿದ್ದು, ಬುಧವಾರ ಬೆಳಿಗ್ಗೆ ಬಿಡುಗಡೆಯಾಗಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ಕೋರ್ಟ್‌ಗೆ ಹಾಜರಾಗಲಿರುವ ಪಟೇಲ್, ಪಾಸ್‍ಪೋರ್ಟ್ ಒಪ್ಪಿಸಲು ಮತ್ತು ವಾರಕ್ಕೆ ಮ‌ೂರು ಬಾರಿ ಪೊಲೀಸರಿಗೆ ವರದಿ ಮಾಡಿಕೊಳ್ಳಲು ಮತ್ತು ಯಾವುದೇ ಅಂತಾರಾಷ್ಟ್ರೀಯ ನಿರ್ಗಮನ ಸ್ಥಳಗಳನ್ನು ಸಂಪರ್ಕಿಸದಂತೆ ಮತ್ತು ಪಬ್ಲಿಕ್ ಪ್ರಾಸಿಕ್ಯೂಷನ್ ಅನುಮೋದಿಸಿದ ಸ್ಥಳದಲ್ಲಿ ಕ್ವೀನ್ಸ್‌ಲ್ಯಾಂಡ್‌ನಲ್ಲೇ ತಂಗಬೇಕೆಂದು ಆದೇಶಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜೈಲಿನಲ್ಲಿ ಗಲಭೆ: ಸ್ವತಂತ್ರ ತನಿಖೆಗೆ ಆದೇಶ
ತಾಯ್ನಾಡಿಗೆ ಹಿಂತಿರುಗಲು ಕಲಾವಿದ ಹುಸೇನ್ ನಿರ್ಧಾರ
ರಾಮ್ ಬರಣ್ ಯಾದವ್ ನೇಪಾಳ ಅಧ್ಯಕ್ಷರಾಗಿ ಆಯ್ಕೆ
ಚೀನಾ ಕಲ್ಲಿದ್ದಲು ಗಣಿ ಪ್ರವಾಹದಲ್ಲಿ ಸಿಲುಕಿದ 36 ಮಂದಿ
ಖಾನ್‌ರಿಂದ ಬಂಧುಗಳ ಭೇಟಿಗೆ ಕೋರ್ಟ್ ಅನುಮತಿ
ಅಲ್ ಖೈದಾ ನೆಲೆಗಳ ಮೇಲೆ ಅಮೆರಿಕ ದಾಳಿ: ಒಬಾಮಾ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...