ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಕಾಬುಲ್ ದಾಳಿಯಲ್ಲಿ ವಿದೇಶಿ ಗುಪ್ತಚರ ಸಂಸ್ಥೆ ಕೈವಾಡ
ಮಂಗಳವಾರ, 8 ಜುಲೈ 2008   ( 18:35 IST )
ಕಾಬುಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿಯು ನಿರ್ದಿಷ್ಟ ಗುಪ್ತಚರ ಸಂಸ್ಥೆಯ ಹೆಜ್ಜೆಗುರುತನ್ನು ಹೊಂದಿದ್ದು, ಅದು ಅಫ್ಘಾನಿಸ್ತಾನದಲ್ಲಿ ದಾಳಿಗಳನ್ನು ನಡೆಸಿದ ಕುಖ್ಯಾತ ದಾಖಲೆಗಳನ್ನು ಹೊಂದಿದೆ ಎಂದು ಸರ್ಕಾರಿ ವಕ್ತಾರ ಹುಮಾಯುನ್ ಹಮೀದ್‌ಜಾದಾ ಮಂಗಳವಾರ ತಿಳಿಸಿದ್ದಾರೆ.

ಎಲ್ಲವೂ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿದ ನಿರ್ದಿಷ್ಟ ಗುಪ್ತಚರ ಸಂಸ್ಥೆಯ ಹೆಜ್ಜೆಗುರುತುಗಳನ್ನು ಹೊಂದಿವೆ ಎಂದು ಅವರು ನುಡಿದರು. ಅದು ಯಾವುದೆಂಬುದು ಸುಸ್ಪಷ್ಟವಾಗಿದ್ದು, ಅವನ್ನು ಹೆಸರಿಸಲು ಬಯಸುವುದಿಲ್ಲ ಎಂದು ಅವರು 41 ಜನರು ಬಲಿಯಾದ ದಾಳಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ವರದಿಗಾರರಿಗೆ ತಿಳಿಸಿದರು.

ಸೋಮವಾರ ನಡೆದ ಬಾಂಬ್ ದಾಳಿಯಲ್ಲಿ ರಾಯಭಾರ ಕಚೇರಿಯ ಮುಂಭಾಗದ ಗೇಟುಗಳು ನಜ್ಜುಗುಜ್ಜಾಗಿ 41ಜನರು ಬಲಿಯಾದರು ಮತ್ತು 150 ಜನರು ಗಾಯಗೊಂಡಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಿಕ್ಕಟ್ಟು ನಿವಾರಣೆಗೆ ಮುಗಾಬೆ, ಪ್ರತಿಪಕ್ಷ ಮಾತುಕತೆ
ಅಮೆರಿಕ ನೌಕಾದಳದ ಮೇಲೆ ದಾಳಿ : ಇರಾನ್ ಎಚ್ಚರಿಕೆ
ಕರಾಚಿಯಲ್ಲಿ ಸರಣಿ ಸ್ಫೋಟಗಳು, ಇಬ್ಬರ ಸಾವು
ಕಾಬುಲ್ ದಾಳಿಯಲ್ಲಿ ಐಎಸ್‌ಐ ಕೈವಾಡ ಶಂಕೆ
ತಜ್ಞರ ತಂಡದ ನೇಮಕದ ಸಲಹೆಗೆ ಬೆಂಬಲ: ಸಾರ್ಕೋಜಿ
ಬೀಜಿಂಗ್ ಒಲಿಂಪಿಕ್ಸ್‌ಗೆ ಅಡ್ಡಿಬೇಡ: ಚೀನಾ ಎಚ್ಚರಿಕೆ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...