|
| ಬಿಕ್ಕಟ್ಟು ನಿವಾರಣೆಗೆ ಮುಗಾಬೆ, ಪ್ರತಿಪಕ್ಷ ಮಾತುಕತೆ |
| ಹರಾರೆ, ಮಂಗಳವಾರ, 8 ಜುಲೈ 2008 ( 18:16 IST ) | |
ರಾಷ್ಟ್ರದ ರಾಜಕೀಯ ಬಿಕ್ಕಟ್ಟು ನಿವಾರಣೆಗೆ ಅಧ್ಯಕ್ಷ ರಾಬರ್ಟ್ ಮುಗಾಬೆ ಮತ್ತು ಜಿಂಬಾಂಬ್ವೆ ಪ್ರತಿಪಕ್ಷ ಮಾತುಕತೆ ಆರಂಭಿಸಲಿದೆ ಎಂದು ರಾಜ್ಯ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ಮೂವ್‌ಮೆಂಟ್ ಫಾರ್ ಡೆಮಾಕ್ರಟಿಕ್ ಚೇಂಜ್ ಪ್ರತಿಪಕ್ಷವು ದಕ್ಷಿಣ ಆಫ್ರಿಕಾದ ಅಧ್ಯಕ್ಷ ತಾಬೊ ಎಂಬೆಕಿ ಮಧ್ಯಸ್ಥಿಕೆಯಲ್ಲಿ ಝಾನು-ಪಿಎಫ್ ಜತೆ ಮಾತುಕತೆ ಆರಂಭಿಸಲು ಒಪ್ಪಿಕೊಂಡಿವೆ ಎಂದು ಜಿಂಬಾಂಬ್ವೆ ನ್ಯಾಯ ಸಚಿವ ಪ್ಯಾಟ್ರಿಕ್ ಚಿನಾಮಾಸಾ ತಿಳಿಸಿದರು.
ಮಾರ್ಚ್ 29ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವನ್ನು ಒಪ್ಪಿಕೊಳ್ಳುವ ತನಕ ಮತ್ತು ತಮ್ಮ ಬೆಂಬಲಿಗರ ವಿರುದ್ಧ ರಾಜಕೀಯ ಹಿಂಸಾಚಾರದ ಅಲೆಗೆ ಕಡೆ ವಿಧಿಸುವ ತನಕ ಯಾವುದೇ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಂಡಿಸಿ ನಾಯಕ ಮೋರ್ಗಾನ್ ಸ್ವಾಂಗಿರೈ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|