ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಕರಾಚಿಯಲ್ಲಿ ಸರಣಿ ಸ್ಫೋಟಗಳು, ಇಬ್ಬರ ಸಾವು
ಇಸ್ಲಾಮಾಬಾದ್, ಮಂಗಳವಾರ, 8 ಜುಲೈ 2008   ( 13:35 IST )
ಕರಾಚಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸೋಮವಾರ ಪ್ರತಿಧ್ವನಿಸಿ ಇಬ್ಬರು ಸತ್ತಿದ್ದು 45 ಜನರು ಗಾಯಗೊಂಡಿದ್ದು, ನಿವಾಸಿಗಳಲ್ಲಿ ಭಯಭೀತಿಯ ವಾತಾವರಣ ಮ‌ೂಡಿಸಿದೆ. ಬನಾರಸ್ ಚೌಕ್, ಒರಾಂಗಿ ಪಟ್ಟಣ, ಶಾರೆ ನೂರ್, ಪಹರ್‌ಗಂಜ್, ಕಲ್ಬಾ ಮೋರ್ ಮತ್ತು ಮಂಗೊ ಪಿರ್ ಪ್ರದೇಶಗಳಲ್ಲಿ 7 ಕಡಿಮೆ ತೀವ್ರತೆಯ ಸ್ಫೋಟಗಳು ಸಂಭನಿಸಿದವು ಎಂದು ಪೊಲೀಸರು ಹೇಳಿದ್ದಾರೆ.

ಕರಾಚಿಯಲ್ಲಿ ಕಡಿಮೆ ತೀವ್ರತೆಯ ಸ್ಫೋಟಗಳು ಸಂಭವಿಸಿದ್ದು, ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ಕರಾಚಿ ಪೊಲೀಸ್ ಮುಖ್ಯಸ್ಥ ವಾಸೀಂ ಅಹಮದ್ ತಿಳಿಸಿದರು.30 ನಿಮಿಷಗಳ ಅಂತರದಲ್ಲಿ ವಿವಿಧ ಸ್ಥಳಗಳಲ್ಲಿ ಸ್ಫೋಟ ಸಂಭವಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.ಒಂದು ಸ್ಫೋಟ ಟ್ರಕ್‌ನಲ್ಲಿ ಸಂಭವಿಸಿದ್ದು, ಇನ್ನೊಂದು ಮೋಟಾರ್ ಸೈಕಲ್‌ನಲ್ಲಿ ಸ್ಫೋಟಿಸಿದೆ ಎಂದು ಅವರು ನುಡಿದರು.

ಸ್ಫೋಟದಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು, ಜನರು ನಿವಾಸಗಳಿಗೆ ತೆರಳಲು ಬಯಸಿದ್ದರಿಂದ ರಸ್ತೆಗಳಲ್ಲಿ ವಾಹನದಟ್ಟಣೆ ಉಂಟಾಯಿತು ಎಂದು ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಾಬುಲ್ ದಾಳಿಯಲ್ಲಿ ಐಎಸ್‌ಐ ಕೈವಾಡ ಶಂಕೆ
ತಜ್ಞರ ತಂಡದ ನೇಮಕದ ಸಲಹೆಗೆ ಬೆಂಬಲ: ಸಾರ್ಕೋಜಿ
ಬೀಜಿಂಗ್ ಒಲಿಂಪಿಕ್ಸ್‌ಗೆ ಅಡ್ಡಿಬೇಡ: ಚೀನಾ ಎಚ್ಚರಿಕೆ
ವಿಶ್ವಪರಂಪರೆ ಪಟ್ಟಿಗೆ ಮ‌ೂರು ಹೊಸ ಸ್ಥಳಗಳು
ರಾಯಭಾರ ಕಚೇರಿಯಲ್ಲಿ ಸ್ಫೋಟ: 41 ಜನರ ಸಾವು
ಶೋಭರಾಜ್‌ನನ್ನು ಸಮರ್ಥಿಸಿಕೊಂಡ ನಿಹಿತಾ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...