|
| ವಿಶ್ವಪರಂಪರೆ ಪಟ್ಟಿಗೆ ಮೂರು ಹೊಸ ಸ್ಥಳಗಳು |
| ವಾಷಿಂಗ್ಟನ್, ಸೋಮವಾರ, 7 ಜುಲೈ 2008 ( 15:15 IST ) | |
ವಿಶ್ವ ಪರಂಪರೆ ಸಮಿತಿಯು ತನ್ನ ಪರಂಪರೆ ಪಟ್ಟಿಗೆ ಮೂರು ಹೊಸ ಸ್ಥಳಗಳನ್ನು ಸೇರಿಸಿದ್ದು, ಮಾರಿಷಿಯಸ್ ಗುಲಾಮರ ಅಡಗುತಾಣ, ಸೌದಿ ಅರೇಬಿಯದ ನಬಾಟೇನ್ ಪುರಾತತ್ವ ಸ್ಥಳ ಮತ್ತು ಚೀನಾದ ಫುಜಿಯಾನ್ ಟುಲೊ ಮಣ್ಣಿನ ಮನೆಗಳು ಸೇರಿವೆ.
ಜೋರ್ಡಾನ್‌ನ ಪೆಟ್ರಾದ ದಕ್ಷಿಣಕ್ಕಿರುವ ನಬಾಟೇನ್ ನಾಗರಿಕತೆ ದೊಡ್ಡ ಸಂರಕ್ಷಿತ ಸ್ಥಳವಾಗಿದ್ದು, ಸೌದಿ ಅರೇಬಿಯದಲ್ಲಿ ಪ್ರಥಮ ವಿಶ್ವ ಪರಂಪರೆಯ ಸ್ಥಳವಾಗಿದೆ.ಪಲಾಯನ ಮಾಡುವ ಗುಲಾಮರು ಆಶ್ರಯತಾಣವಾಗಿಸಿಕೊಂಡಿದ್ದ ನೈರುತ್ಯ ಮಾರಿಷಿಯಸ್ ಕಡಿದಾದ ಪರ್ವತ ಪ್ರದೇಶವನ್ನು ಸಹ ವಿಶ್ವಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಪರಂಪರೆ ಪಟ್ಟಿಗೆ ಆರಿಸಿದೆ.
12 ಮತ್ತು 20ನೇ ಶತಮಾನದಲ್ಲಿ ನಿರ್ಮಿಸಿದ 46 ಮನೆಗಳ ತುಲೊ ಆಸ್ತಿ ಕೂಡ ಪರಂಪರೆ ಪಟ್ಟಿಯಲ್ಲಿ ಸೇರಿದೆ. ಮೂರು ಹೊಸ ಪ್ರವೇಶಗಳ ಸೇರ್ಪಡೆಯಿಂದ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ 140 ರಾಷ್ಟ್ರಗಳ 854 ಸ್ಥಳಗಳು ಸೇರಿದಂತಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು? |
| |
|
|
|
|
|
|
|