|
| ಮುತ್ತಿನಲ್ಲಿ ಮೈಮರೆತ ಪ್ರೇಮಿಗಳಿಗೆ ಕುತ್ತು |
| ಮಾಸ್ಕೊ, 4 ಜುಲೈ 2008 ( 17:04 IST ) | |
ರೈಲ್ವೆ ಹಳಿಯ ಮೇಲೆ ಚುಂಬನದಲ್ಲಿ ಮೈಮರೆತಿದ್ದ ಜೋಡಿಯೊಂದರ ಮೇಲೆ ರೈಲು ಹರಿದು ಮಹಿಳೆ ಸತ್ತಿದ್ದು, ಅವಳ ಪ್ರಿಯತಮ ಗಾಯಗೊಂಡ ಘಟನೆ ಸೈಬೀರಿಯಾದ ನಗರ ನೊವೊಸಿಬರ್ಕ್‌ನಲ್ಲಿ ನಡೆದಿದೆ.
ರೈಲು ಚಾಲಕ ಸೀಟಿ ಊದಿ ಹಳಿಯಿಂದ ಆಚೆಹೋಗುವಂತೆ ಪ್ರೇಮಿಗಳಿಗೆ ಎಚ್ಚರಿಸಿದರೂ ಪಕ್ಕದಲ್ಲಿರುವ ಇನ್ನೊಂದು ಹಳಿಯ ಮೇಲೆ ರೈಲು ಸಾಗುತ್ತಿದ್ದರಿಂದ ಮುತ್ತಿನ ಮತ್ತಿನಲ್ಲಿ ಮೈಮರೆತಿದ್ದ 27ರ ಹರೆಯದ ಮಹಿಳೆ ಹಾಗೂ 30 ರ ಹರೆಯದ ಅವಳ ಪ್ರೇಮಿಗೆ ಪ್ರಪಂಚದ ಅರಿವೇ ಇರಲಿಲ್ಲ.
ಅಂತಿಮವಾಗಿ ರೈಲು ತಾವಿದ್ದ ಹಳಿಯ ಮೇಲೆ ಸಮೀಪಿಸಿದಾಗಲೇ ಜೋಡಿಗೆ ಅಪಾಯದ ಅರಿವಾಗಿ, ಮಹಿಳೆ ತನ್ನ ಪ್ರಿಯತಮನನ್ನು ಹಳಿಯಿಂದ ದೂಡಿದಳು.ಆದರೆ ಮಹಿಳೆ ಹಳಿಯಿಂದ ಹೊರಬರುವಷ್ಟರಲ್ಲಿ ರೈಲು ಅಪ್ಪಳಿಸಿ ಸಾವಿನ ಬಾಯಿಗೆ ತುತ್ತಾದಳು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|