|
| ದೋಣಿ ಮುಳುಗಿ 30 ಜನರು ನೀರುಪಾಲು |
| ಯಾಂಗೋನ್, ಶುಕ್ರವಾರ, 4 ಜುಲೈ 2008 ( 16:49 IST ) | |
ಮ್ಯಾನ್ಮಾರ್‌ನ ನೈರುತ್ಯ ಇರ್ರವಡ್ಡಿ ಮುಖಜಭೂಮಿಯಲ್ಲಿ 80 ಜನರನ್ನು ಒಯ್ಯುತ್ತಿದ್ದ ದೋಣಿಯು ಮುಳುಗಿ ಮೂವತ್ತು ಜನರು ನೀರುಪಾಲಾಗಿದ್ದಾರೆಂದು ಮಾಧ್ಯಮ ವರದಿ ಮಾಡಿದೆ. ಚಂಡಮಾರುತ ಪೀಡಿತ ಪ್ರದೇಶದಲ್ಲಿರುವ ವೈವೇ ನದಿಯಲ್ಲಿ ಮೋಟರ್ ಬೋಟ್ ಮುಳುಗಿತೆಂದು ನ್ಯೂ ಲೈಟ್ ಮ್ಯಾನ್ಮಾರ್ ತಿಳಿಸಿದೆ.
82 ಜನರಲ್ಲಿ 44 ಪ್ರಯಾಣಿಕರ ಜೀವವುಳಿದಿದ್ದು, ಉಳಿದವರು ಸತ್ತಿದ್ದಾರೆಂದು ದಿನಪತ್ರಿಕೆ ವರದಿ ಮಾಡಿದೆ.ಎಂಯಾಂಗುಮ್ಯ ಗ್ರಾಮಕ್ಕೆ ತೆರಳುತ್ತಿದ್ದ ದೋಣಿ ಯಾಂಗಾನ್‌ಗೆ 150 ಕಿಮೀ ದೂರದಲ್ಲಿ ಮುಳುಗಿತು ಎಂದು ದಿನಪತ್ರಿಕೆ ತಿಳಿಸಿದೆ.
ಇರ್ರವಡ್ಡಿ ಮುಖಜಭೂಮಿ ಪ್ರದೇಶವು ನರ್ಗೀಸ್ ಚಂಡಮಾರುತದ ಪ್ರಕೋಪಕ್ಕೆ ಸಿಕ್ಕಿ ವಿನಾಶದ ಜಾಡನ್ನು ಉಳಿಸಿಹೋಗಿದೆ. ಚಂಡಮಾರುತದ ಬಳಿಕ ಸುಮಾರು 80,000 ಜನರು ಸತ್ತಿದ್ದು, 50,000ಕ್ಕಿಂತ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|