ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಕೊಕೇನ್, ಗಾಂಜಾ ಬಳಕೆಯಲ್ಲಿ ಅಮೆರಿಕ ಅಗ್ರಸ್ಥಾನ
ವಾಷಿಂಗ್ಟನ್, ಗುರುವಾರ, 3 ಜುಲೈ 2008   ( 17:16 IST )
ಕಠಿಣ ಮಾದಕವಸ್ತು ನಿಗ್ರಹ ಕಾನೂನುಗಳಿದ್ದರೂ, ಅಮೆರಿಕವು ಗಾಂಜಾ ಮತ್ತು ಕೊಕೇನ್ ಬಳಕೆ ಪ್ರಮಾಣದಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಂಶೋಧಕರು ತಿಳಿಸಿದ್ದಾರೆ.

ಸಡಿಲ ಮಾದಕವಸ್ತು ಕಾನೂನು ಹೊಂದಿರುವ ರಾಷ್ಟ್ರಗಳಲ್ಲಿ ದುರ್ಬಳಕೆಯ ಪ್ರಮಾಣ ಕಡಿಮೆಯಿದೆ ಎಂದು ವಿಜ್ಞಾನ ಜರ್ನಲ್‌ವೊಂದರ ವರದಿಯಲ್ಲಿ ಸಂಶೋಧಕರು ತಿಳಿಸಿದ್ದಾರೆ. ಸುಮಾರು 17 ರಾಷ್ಟ್ರಗಳ 54,000 ಜನರನ್ನು ಸಮೀಕ್ಷೆ ನಡೆಸಿದಾಗ ಅಮೆರಿಕದ ಶೇ.16ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಕೊಕೇನ್ ಬಳಸಿರುವುದು ಪತ್ತೆಯಾಗಿದೆ.

ನ್ಯೂಜಿಲೆಂಡ್‌ನಲ್ಲಿ ಕೊಕೇನ್ ಬಳಸುವ ಶೇ.4.3ರಷ್ಟು ಜನರಿಗಿಂತ ಇದು ಬಹುಪಾಲು ಹೆಚ್ಚಾಗಿದೆ. ಶೇ.42ರಷ್ಟು ಅಮೆರಿಕನ್ನರು ಭಂಗಿ ಸೇದಿದ್ದಾಗಿ ಒಪ್ಪಿಕೊಂಡರೆ ನ್ಯೂಜಿಲೆಂಡ್‌ನಲ್ಲಿ ಶೇ.41ರಷ್ಟು ಜನರು ಬಳಸಿದ್ದಾರೆ ಎಂದು ಸಿಡ್ನಿಯ ನ್ಯೂಸೌತ್ ವೇಲ್ಸ್ ವಿವಿಯ ಲೂವಿಸಾ ಡಿಜೆನ್‌ಹಾರ್ಡ್ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇರಾನ್ ತೈಲೋತ್ಪನ್ನಕ್ಕೆ ಬದಲಿ ವ್ಯವಸ್ಥೆ ಕಷ್ಟ
ಮುಷರಫ್‌ಗೆ ಬೆಂಬಲ: ಬೌಚರ್ ವಿರುದ್ಧ ಷರೀಫ್ ಟೀಕೆ
ಮಿಲಿಟರಿ ಕಾರ್ಯಾಚರಣೆ: ಬೆಟಾನ್‌ಕೋರ್ಟ್ ಬಂಧಮುಕ್ತಿ
ಬುಲ್ಡೋಜರ್ ದಾಳಿಗೆ ಬಾನ್ ಖಂಡನೆ
ಇರಾನ್ ವಿರುದ್ಧ ಇಸ್ರೇಲ್ ದಾಳಿ ಅನಪೇಕ್ಷಿತ: ಪ್ರಣವ್
ಮುಷರಫ್ ಬಗ್ಗೆ ಮೃದು ಧೋರಣೆಗೆ ಅಮೆರಿಕ ಹಿತನುಡಿ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...