ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಆರ್ಕ್‌ಟಿಕ್‌ನಲ್ಲಿ 100 ಶತಕೋಟಿ ಬ್ಯಾರೆಲ್ ತೈಲನಿಕ್ಷೇಪ
ಮ್ಯಾಡ್ರಿಡ್, 1 ಜುಲೈ 2008   ( 13:42 IST )
ಆರ್ಕ್‌ಟಿಕ್ ಸಾಗರ ಪ್ರದೇಶವು 100 ಶತಕೋಟಿ ಬ್ಯಾರೆಲ್ ತೈಲವನ್ನು ಅನ್ವೇಷಿಸದ ನಿಕ್ಷೇಪ ಹೊಂದಿದೆ ಎಂದು ಅಮೆರಿಕದ ಬೌಗೋಳಿಕ ಸಮೀಕ್ಷೆಯ ಸರ್ಕಾರಿ ಭೂಗೋಳಶಾಸ್ತ್ರಜ್ಞ ಸೋಮವಾರ ತಿಳಿಸಿದ್ದಾರೆ. ಆರ್ಕ್‌ಟಿಕ್ ಸಂಪೂರ್ಣವಾಗಿ ಅನ್ವೇಷಣೆಯಾಗದ ಪ್ರದೇಶ ಎಂದು ಮ್ಯಾಡ್ರಿಡ್‌ನಲ್ಲಿ ನಡೆದ ವಿಶ್ವ ಪೆಟ್ರೋಲಿಯಂ ಸಮಾವೇಶದಲ್ಲಿ ಡೋನಾಲ್ಡ್ ಗೌಟಿಯರ್ ತಿಳಿಸಿದರು.

ವಿಶ್ವಾದ್ಯಂತ ಅಜ್ಞಾತ ಸ್ಥಳಗಳಲ್ಲಿ 500 ಶತಕೋಟಿ ಬ್ಯಾರೆಲ್‌ಗಿಂತ ಹೆಚ್ಚು ಸಾಂಪ್ರದಾಯಿಕ ತೈಲ ಹೊಂದಿರುವ 50-50 ಅವಕಾಶಗಳಿರುವುದೆಂದು ನಮ್ಮ ಊಹೆ ಎಂದು ಅವರು ನುಡಿದರು. ಈ ತೈಲ ಸಂಪನ್ಮೂಲಗಳ ಅಭಿವೃದ್ಧಿಗೆ ಆರ್ಕ್‌ಟಿಕ್‌ನ ಮಾಲೀಕತ್ವ ವಿವಾದ ದೊಡ್ಡ ತಡೆಗೋಡೆಯಾಗಿದ್ದು, ತಂತ್ರಜ್ಞಾನದ ಕೊರತೆಯಲ್ಲ ಎಂದು ಗೌಟಿಯರ್ ತಿಳಿಸಿದರು.

ಆರ್ಕ್‌ಟಿಕ್ ಸಾಗರವನ್ನು ಸುತ್ತುವರಿದಿರುವ ನಾಲ್ಕು ರಾಷ್ಟ್ರಗಳಾದ ಕೆನಡಾ, ಡೆನ್ಮಾರ್ಕ್, ನಾರ್ವೆ, ರಷ್ಯಾ ಮತ್ತು ಅಮೆರಿಕ ಅಲ್ಲಿನ ಜಲಪ್ರದೇಶದ ಹಕ್ಕಿಗಾಗಿ ಹೋರಾಡುತ್ತಿವೆ. ಈ ತಿಂಗಳಾರಂಭದಲ್ಲಿ ಆರ್ಕ್‌ಟಿಕ್ ತೀರಪ್ರದೇಶದ ಮ‌ೂರು ಬ್ಲಾಕ್‌ಗಳನ್ನು ಕೆನಡಾ ಸರ್ಕಾರ ಬಿಪಿ, ಕಾಂಕೋಫಿಲಿಪ್ಸ್ ಮತ್ತು ಎಂಜಿಎಂ ಎನರ್ಜಿ ನಿಗಮಕ್ಕೆ ತೈಲಾನ್ವೇಷಣೆ ಹಕ್ಕುಗಳಿಗಾಗಿ ಗುತ್ತಿಗೆ ಆಧಾರದ ಮೇಲೆ ನೀಡಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೀನಾದಲ್ಲಿ ಯಾಂಗ್ಝೆ ನದಿಗೆ ಕೇಬಲ್ ಸೇತುವೆ ಸಂಪರ್ಕ
ಚೀನಾದಲ್ಲಿ ದಲೈಲಾಮಾ ಪ್ರತಿನಿಧಿಗಳಿಂದ ಮಾತುಕತೆ
ನೇಪಾಳದ ಮಾಜಿ ರಾಜಕುಮಾರ ಸಿಂಗಪುರಕ್ಕೆ?
ಇರಾನ್ ಮೇಲೆ ಇಸ್ರೇಲ್ ದಾಳಿ: ಪೆಂಟಗನ್ ಶಂಕೆ
ಅಫ್ಘಾನಿಸ್ತಾನದಲ್ಲಿ 33 ತಾಲಿಬಾನಿಗಳ ಹತ್ಯೆ
ಬಾಂಗ್ಲಾ: ಚುನಾವಣೆ ಬಹಿಷ್ಕಾರಕ್ಕೆ ಜಿಯಾ ಮೈತ್ರಿ ನಿರ್ಧಾರ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಇಂದಿನಿಂದ ರಾಜ್ಯದಲ್ಲೂ ಲಾರಿ ಮುಷ್ಕರ
ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾರಿ....
ಸಿರಿಯಾಕ್ ಜೋಸೆಫ್‌ಗೆ ಬಿಳ್ಕೊಡುಗೆ
ಆಸ್ತಿ ವಿವರ ಸಲ್ಲಿಸದ 40 ಶಾಸಕರಿಗೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು.
ಮುಂದೆ ಓದಿ|ಮತ್ತಷ್ಟು...