|
| ರೈಸ್, ಬುಷ್ ಹೇಳಿಕೆ: ಮೆಕರ್ಮಾಕ್ ಸಮರ್ಥನೆ |
| ವಾಷಿಂಗ್ಟನ್(ಏಜೆನ್ಸಿ), ಶನಿವಾರ, 10 ಮೇ 2008 ( 16:44 IST ) | |
ಭಾರತೀಯರು ಸೇವಿಸುವ ಆಹಾರದ ಕ್ಯಾಲರಿ ಹೆಚ್ಚಳದಿಂದ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿದೆ ಎಂದು ಅಧ್ಯಕ್ಷ ಬುಷ್ ಮತ್ತು ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಹೇಳಿಕೆಯನ್ನು ಸಕಾರಾತ್ಮಕ ರೀತಿಯಲ್ಲಿ ಸ್ವೀಕರಿಸುವಂತೆ ಅಮೆರಿಕ ಭಾರತಕ್ಕೆ ತಿಳಿಸಿದೆ.
ಈ ನಿರ್ದಿಷ್ಟ ಪ್ರತಿಕ್ರಿಯೆ ಬಗ್ಗೆ ತಾವು ಮಾದ್ಯಮದ ವರದಿಗಳನ್ನು ಕಂಡಿದ್ದೇನೆ. ಸರ್ಕಾರವನ್ನು ಕಡೆಗಣಿಸಲು ಅಮೆರಿಕದಲ್ಲಿ ಯಾರೂ ಪ್ರಯತ್ನಿಸುತ್ತಿಲ್ಲ ಅಥವಾ ಅದು ಒಳ್ಳೆಯದಲ್ಲವೆಂಬ ಭಾವನೆಯನ್ನೂ ವ್ಯಕ್ತಪಡಿಸಿಲ್ಲ. ಅದೊಂದು ಸಕಾರಾತ್ಮಕ ಪ್ರತಿಕ್ರಿಯೆ ಎಂದು ಮೆಕರ್ಮಾಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವದಲ್ಲಿ ನೀವು ಹೆಚ್ಚಿನ ಆರ್ಥಿಕ ಸಮೃದ್ಧಿ ಸಾಧಿಸಿರುವ ಸಂಗತಿ, ಅದರ ಫಲವಾಗಿ ಜೀವನಮಟ್ಟದಲ್ಲಿ ಬದಲಾವಣೆಯು ಸಕಾರಾತ್ಮಕವಾಗಿ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಒಳ್ಳೆಯದು ಎಂದು ಹೇಳಿದ್ದಾರೆ.ಕಂಡೋಲೀಸಾ ರೈಸ್ ಮತ್ತು ಅಧ್ಯಕ್ಷ ಬುಷ್ ಅವರ ಪ್ರತಿಕ್ರಿಯೆಗಳನ್ನು ಭಾರತದ ವಿವಿಧ ವರ್ಗಗಳಲ್ಲದೇ ರಾಜಕೀಯ ವ್ಯವಸ್ಥೆಯಲ್ಲೂ ಕೂಡ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|