|
| ಥೈಲ್ಯಾಂಡ್ ಬಾಂಬ್ ಸ್ಫೋಟ: 27 ಮಂದಿ ಸಾವು |
| ನರತಿವತ್ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 18:04 IST ) | |
ಮಲೇಷ್ಯಾದ ಗಡಿಯಲ್ಲಿರುವ ದಕ್ಷಿಣ ಥೈಲ್ಯಾಂಡಿನ ಪಟ್ಟಣವೊಂದರಲ್ಲಿ ಶಂಕಿತ ಪ್ರತ್ಯೇಕತವಾದಿ ಬಂಡುಕೋರರು ಅಡಗಿಸಿಟ್ಟಿದ್ದ ಐದು ಬಾಂಬ್‌ಗಳು ಸ್ಫೋಟಗೊಂಡ ಪರಿಣಾಮವಾಗಿ 27 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನರತಿವತ್ ಪ್ರಾಂತ್ಯದಲ್ಲಿನ ಸನ್ ನ್ಗೈ ಕೊಲೊಕ್ ಪಟ್ಟಣದಾದ್ಯಂತದ ಮನರಂಜನಾ ಸ್ಥಾನಗಳಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಗಾಯಗೊಂಡವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲಿ ಮುಗ್ದ ಜನರನ್ನು ಗುರಿಯಾಗಿಸಿ, ಭಯೋತ್ಪಾದಕರಿಂದ ಈ ಸ್ಫೋಟ ನಡೆಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಪ್ರಬ್‌ಪ್ಹಾನ್ ತಿಳಿಸಿದರು.
ಮುಸ್ಲಿಂ ಬಹುಸಂಖ್ಯಾತರಿರುವ ಪ್ರದೇಶದಲ್ಲಿನ ಹೋಟೇಲ್‌ನಲ್ಲಿನ ಬಾಂಬ್‌ವೊಂದನ್ನು ಪೊಲೀಸರು ನಿಷ್ಕ್ರೀಯಗೊಳಿಸುವಲ್ಲಿ ಸಫಲರಾದರು ಆದರೆ ಹತ್ತಿರದಲ್ಲಿದ್ದ ಇತರ ಎರಡು ಹೋಟೇಲ್‌ಗಳಲ್ಲಿ ಐದು ಸ್ಫೋಟಕಗಳು ಸ್ಫೋಟಗೊಂಡವು ಎಂದು ತಿಳಿಸಿದರು.
ಸಿಗರೇಟ್ ಪ್ಯಾಕೆಟ್‌ಳೊಳಗೆ ಕಟ್ಟಲಾಗಿದ್ದ ಸ್ಫೋಟಕಗಳನ್ನು ಹೋಟೇಲ್ ಡಿಸ್ಕೋದಲ್ಲಿ ಅಡಗಿಸಿಡಲಾಗಿತ್ತು ಎಂದು ನರತಿವತ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದು ಬಾಂಬ್ ಹೋಟೇಲ್ ಕರಾವ್ಕೆ ಬಾರ್‌ನಲ್ಲಿ ಸ್ಫೋಟಗೊಂಡಿತು ಎಂದು ಹೇಳಿದರು.
ದಕ್ಷಿಣ ಥೈಲ್ಯಾಂಡಿನಲ್ಲಿನ ನಾಲ್ಕು ವರ್ಷಗಳ ಪ್ರತ್ಯೇಕತವಾದಿ ಕ್ಷೋಭೆಯಲ್ಲಿ 2,800 ಗಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|