ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಮೆಲ್‌ಸ್ಟಾರ್ ಐಟಿ ಯಶ್ ಬಿರ್ಲಾ ಕಂಪೆನಿಗೆ ತೆಕ್ಕೆಗೆ
ಮುಂಬೈ, ಬುಧವಾರ, 20 ಮೇ 2009   ( 18:11 IST )
ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಯಶ್ ಬಿರ್ಲಾ ಕಂಪೆನಿ ಮೆಲ್‌ಸ್ಟಾರ್ ಇನ್‌ಫಾರ್ಮೆಶನ್ ಟೆಕ್ನಾಲಜೀಸ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ತಿಳಿಸಿದೆ.

ಕಂಪೆನಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮೆಲ್‌ಸ್ಟಾರ್ ಇನ್‌ಫಾರ್ಮೆಶನ್ ಟೆಕ್ನಾಲಜೀಸ್ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ತಿಳಿಸಿರುವ ಬಿರ್ಲಾ, ಮುಂದೆ ಶಿಕ್ಷಣ, ಆರೋಗ್ಯ ಹಾಗೂ ಮಾಹಿತಿ ತಂತ್ರಜ್ಞಾನಗಳ ನೂತನ ಸೆಕ್ಟರ್‌ಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದರು.

ಮೆಲ್‌ಸ್ಟಾರ್ ಎಪ್ಲಿಕೇಶನ್ ಡೆವಲಪ್‌ಮೆಂಟ್ ಸಾಫ್ಟ್‌ವೇರ್ ಸರ್ವಿಸ್ ಕಂಪೆನಿಯಾಗಿದೆ. ಅಲ್ಲದೇ ಪ್ರೊಫೆಶನಲ್ ಕನ್‌ಸಲ್ಟಿಂಗ್, ಪ್ರೊಜೆಕ್ಟ್ ಸರ್ವಿಸ್, ಸೊಲ್ಯೂಶನ್ಸ್ ಕೂಡ ಸೇರಿದೆ. ಆ ನಿಟ್ಟಿನಲ್ಲಿ ಯಶ್ ಬಿರ್ಲಾ ಗ್ರೂಪ್ ಹಾಗೂ ಮೆಲ್‌ಸ್ಟಾರ್ ಗ್ರೂಪ್ ಜಂಟಿಯಾಗಿ ಇನ್ನು ಮುಂದೆ ಈ ಮೊದಲಿನಂತೆಯೇ ಯಶ್ ಕಂಪೆನಿ ಯಾವ ತೆರನಾಗಿ ಕಾರ್ಯನಿರ್ವಹಿಸುತ್ತಿತ್ತೋ ಅದೇ ತೆರನಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಇದೀಗ ಮೆಲ್‌ಸ್ಟಾರ್ ಖರೀದಿಯೊಂದಿಗೆ ಬೋರ್ಡ್ ಆಫ್ ಡೈರೆಕ್ಟರ್ಸ್ ಅನ್ನು ಬದಲಾವಣೆ ಮಾಡಿದೆ. ಯಶ್ ಬಿರ್ಲಾ ಅಧ್ಯಕ್ಷರಾಗಿ, ಪಿವಿಆರ್ ಮೂರ್ತಿ ಹಾಗೂ ಅನೋಜ್ ಮೆನನ್ ನಿರ್ದೇಶಕರಾಗಿ, ಎಸ್.ಎಂ.ಆರೋರಾ ಆಡಳಿತ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
3ರೂ.ಗೆ ಅಕ್ಕಿ-ಬೇಡಿಕೆ ಈಡೇರಿಕೆಗೆ 1ಲಕ್ಷ ಕೋಟಿ ರೂ.ಬೇಕು!
ಮಾರುತಿ-800 ಅತ್ಯಾಧುನೀಕರಣ: ಮಾರುತಿ ಸುಜುಕಿ
ಆರಂಭಿಕ ವಹಿವಾಟು: 220 ಅಂಕ ಕುಸಿದ ಸೂಚ್ಯಂಕ
ಎಸ್ಸಾರ್ ತೈಲ ಕಂಪೆನಿಗೆ 455ಕೋಟಿ ರೂ.ನಷ್ಟ
'ಮಹಾವಂಚನೆ' ತನಿಖೆಗೆ ಅಮೆರಿಕ ಕಾಂಗ್ರೆಸ್ ಅನುಮತಿ
2010ರಲ್ಲಿ ಸರಕು ಬೇಡಿಕೆ ಹೆಚ್ಚಳ ಸಂಭವ: ಸಿಎಂಐಇ
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...