|
| 2010ರಲ್ಲಿ ಸರಕು ಬೇಡಿಕೆ ಹೆಚ್ಚಳ ಸಂಭವ: ಸಿಎಂಐಇ |
| ಮುಂಬೈ, ಮಂಗಳವಾರ, 19 ಮೇ 2009 ( 17:50 IST ) | |
ಆರ್ಥಿಕ ಹಿಂಜರಿತದ ನಡುವೆಯೂ 2010ರ ಆರ್ಥಿಕ ವರ್ಷದಲ್ಲಿ ದೇಶೀಯವಾಗಿ ಸರಕು-ಸರಂಜಾಮುಗಳ ಬೇಡಿಕೆಗಳಲ್ಲಿ ಹೆಚ್ಚಳ ಕಾಣಲಿದ್ದು, ಬ್ರ್ಯಾಂಡೆಡ್ ವಸ್ತುಗಳ ಬೆಲೆಗಳಲ್ಲಿಯೂ ಇಳಿಕೆ ಕಾಣುವ ಸಾಧ್ಯತೆ ಇರುವುದಾಗಿ ಆರ್ಥಿಕ ತಜ್ಞರ ವಲಯ ತಿಳಿಸಿದೆ.
ಜಾಗತಿಕವಾಗಿ ಸರಕುಗಳ ಧಾರಣೆಯಲ್ಲಿ ಕುಸಿತ ಕಾಣಲಿದೆ ಎಂದು ನಾವು ನಿರೀಕ್ಷಿಸಿರುವುದಾಗಿ ಹೇಳಿದ್ದು, ಬ್ರ್ಯಾಂಡೆಡ್ ವಸ್ತುಗಳ ಬೆಲೆಯು ಭಾರತದಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದೆ. ಇದು 2009-10ರ ಸಾಲಿನಲ್ಲಿ ವಸ್ತುಗಳ ಬೇಡಿಕೆಗೆ ಪೂರಕವಾಗಲಿದೆ ಎಂದು ಸಿಎಂಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕೋನಮಿ) ವಿವರಿಸಿದೆ.
ಜಾಗತಿಕ ಆರ್ಥಿಕ ಹೊಡೆತದ ಬಿಸಿ ಹೆಚ್ಚಾಗಿ ಭಾರತದಲ್ಲಿರುವ ಸಣ್ಣ ಕೈಗಾರಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಅದರಲ್ಲೂ ಮುಖ್ಯವಾಗಿ ರಫ್ತು ಆಧಾರಿತ ಕೈಗಾರಿಕೆ ಮೇಲೆ ಎಂದು ಸಿಎಂಐಇ ವರದಿ ತಿಳಿಸಿದೆ. ಉಳಿದ ಕ್ಷೇತ್ರಗಳ ಮೇಲೆ ಜಾಗತಿಕ ಆರ್ಥಿಕ ಹಿಂಜರಿತ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಹೇಳಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು |
| |
|
|
|
|
|
|