ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಮುಂಬೈಯಲ್ಲಿ 600ಕೋಟಿ ವೆಚ್ಚದ 'ಏರೋಪಾರ್ಕ್'
ನವದೆಹಲಿ, ಸೋಮವಾರ, 18 ಮೇ 2009   ( 18:45 IST )
ಭಾರತೀಯ ಆರ್ಮ್ ಆಫ್ ಏವಿಯೇಷನ್ ಹಾಗೂ ಏಷ್ಯಾ ಪೆಸಿಫಿಕ್ ಏವಿಯೇಷನ್ ನವ ಮುಂಬೈಯಲ್ಲಿ ನೂತನವಾಗಿ ಸುಮಾರು 600ಕೋಟಿ ರೂಪಾಯಿ ವೆಚ್ಚದಲ್ಲಿ ಏರೋ ಪಾರ್ಕ್ ನಿರ್ಮಿಸುವುದಾಗಿ ಹೇಳಿದೆ.

ನವಿ ಮುಂಬೈ ಪ್ರದೇಶದಲ್ಲಿ ಸುಮಾರು 120ಮಿಲಿಯನ್ ಡಾಲರ್ ವೆಚ್ಚದಲ್ಲಿ ಏರೋ ಪಾರ್ಕ್ ನಿರ್ಮಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. 2011ರಲ್ಲಿ ಈ ಪಾರ್ಕ್ ಉದ್ಘಾಟನೆಯಾಗುವ ನಿರೀಕ್ಷೆ ಇದೆ ಎಂದು ಸೆಂಟರ್ ಫಾರ್ ಏಷಿಯಾ ಪೆಸಿಫಿಕ್ ಏವಿಯೇಷನ್(ಸಿಎಪಿಎ)ನ ಭಾರತೀಯ ಘಟಕದ ಮುಖ್ಯಸ್ಥ ಕಪಿಲ್ ಕೌಲ್ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.

35-40ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಏರೋಪಾರ್ಕ್ ನಿರ್ಮಾಣ ಮಾಡಲಾಗುತ್ತದ್ದು, ಸುರಕ್ಷಿತ ವಿಮಾನಯಾನ ತರಬೇತಿ, ಪೈಲಟ್ ತರಬೇತಿ ಹಾಗೂ ವಿಮಾನಯಾನ ಎನ್ವಾರ್‌ಮೆಂಟ್ ರಿಸರ್ಚ್ ತರಬೇತಿ ಕೇಂದ್ರ ಕೂಡ ಇದ್ದಿರುವುದಾಗಿ ಅವರು ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶೇರು ಇತಿಹಾಸದಲ್ಲೇ ಮೊದಲನೇ ಬಾರಿ 'ಗರಿಷ್ಠ ಮಿತಿ'
ಸೆನ್ಸೆಕ್ಸ್: ಗರಿಷ್ಠ ಮಿತಿ ದಾಟಿ ವಹಿವಾಟು ಸ್ಥಗಿತ
ಕಾಂಗ್ರೆಸ್ ಅಧಿಕಾರಕ್ಕೆ: ಸೂಚ್ಯಂಕ ಶೇ.10.73ರಷ್ಟು ಏರಿಕೆ
ಆರ್ಥಿಕ ಹಿಂಜರಿತ, ಬಡ್ಡಿದರ ಮತ್ತಷ್ಟು ಕುಸಿತ ಸಾಧ್ಯತೆ
ಬಜೆಟ್‌ನಲ್ಲಿ ನೌಕರಿ, ಹೂಡಿಕೆಗೆ ಆದ್ಯತೆ ನೀಡಿ: ದೇಸಾಯ್
ಮೊಂಟೆಕ್ ವಿತ್ತ ಸಚಿವರಾಗಬೇಕು: ಆರ್ಥಿಕ ತಜ್ಞರು
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...