ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಶೇರು ಇತಿಹಾಸದಲ್ಲೇ ಮೊದಲನೇ ಬಾರಿ 'ಗರಿಷ್ಠ ಮಿತಿ'
ಮುಂಬೈ, ಸೋಮವಾರ, 18 ಮೇ 2009   ( 18:43 IST )
ಶೇರು ವಹಿವಾಟಿಗೆ ಹೇರಲಾಗಿರುವ ಗರಿಷ್ಠ ಮಿತಿ(ಶೇ.20)ಯನ್ನು ತಲುಪಿರುವುದು ಭಾರತೀಯ ಶೇರು ಮಾರುಕಟ್ಟೆ ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಿದೆ.

ಚುನಾವಣಾ ಫಲಿತಾಂಶಗಳ ಪರಿಣಾಮದ ಹಿನ್ನೆಲೆ ಇದಕ್ಕೆ ಕಾರಣ ಎಂದು ದೆಹಲಿ ಮೂಲದ ಪ್ರಮುಖ ಶೇರು ದಲ್ಲಾಳಿ ಮನೋಜ್ ಚೋರಾರಿಯಾ ಹೇಳಿದ್ದಾರೆ.

ಬಿಎಸ್‌ಇ-30 ಶೇರು ಸೂಚ್ಯಂಕ ದಿನದ ವಹಿವಾಟಿನಲ್ಲಿ ಶೇಕಡಾ 17.24 ಅಥವಾ 2099.21ಪಾಯಿಂಟ್ ಏರಿಕೆ ಕಂಡು 14272.62 ಅಂಕಗಳಿಗೆ ತಲುಪಿದ ಹಿನ್ನಲೆಯಲ್ಲಿ ವಹಿವಾಟು ಸ್ಧಗಿತಗೊಳಿಸಲಾಗಿದೆ.

ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇಕಡಾ 10.73 ಅಥವಾ 1305.97 ಪಾಯಿಂಟ್ ಏರಿಕೆ ಕಂಡು 13,479.39 ಅಂಕಗಳಿಗೆ ತಲುಪಿತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೆನ್ಸೆಕ್ಸ್: ಗರಿಷ್ಠ ಮಿತಿ ದಾಟಿ ವಹಿವಾಟು ಸ್ಥಗಿತ
ಕಾಂಗ್ರೆಸ್ ಅಧಿಕಾರಕ್ಕೆ: ಸೂಚ್ಯಂಕ ಶೇ.10.73ರಷ್ಟು ಏರಿಕೆ
ಆರ್ಥಿಕ ಹಿಂಜರಿತ, ಬಡ್ಡಿದರ ಮತ್ತಷ್ಟು ಕುಸಿತ ಸಾಧ್ಯತೆ
ಬಜೆಟ್‌ನಲ್ಲಿ ನೌಕರಿ, ಹೂಡಿಕೆಗೆ ಆದ್ಯತೆ ನೀಡಿ: ದೇಸಾಯ್
ಮೊಂಟೆಕ್ ವಿತ್ತ ಸಚಿವರಾಗಬೇಕು: ಆರ್ಥಿಕ ತಜ್ಞರು
ಭಾರ್ತಿ ಏರ್‌ಟೆಲ್: 10ಕೋಟಿ ಗ್ರಾಹಕರು!
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...