|
| ಭಾರ್ತಿ ಏರ್‌ಟೆಲ್: 10ಕೋಟಿ ಗ್ರಾಹಕರು! |
| ನವದೆಹಲಿ, ಭಾನುವಾರ, 17 ಮೇ 2009 ( 17:19 IST ) | |
ಭಾರ್ತಿ ಏರ್‌ಟೆಲ್ ಸುಮಾರು 100ಮಿಲಿಯನ್ (10ಕೋಟಿ) ಗ್ರಾಹಕರನ್ನು ದಾಟಿರುವುದಾಗಿ ತಿಳಿಸಿದ್ದು, ಇದರೊಂದಿಗೆ ಜಗತ್ತಿನ ಆರನೇ ದೊಡ್ಡ ಟೆಲಿಫೋನ್ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದ ಏಕೈಕ ದೊಡ್ಡ ಮೊಬೈಲ್ ಸೇವಾ ಸಂಸ್ಥೆಯಾಗಿದ್ದು, ಮುಂದಿನ ದಿನಗಳಲ್ಲಿ ಭಾರ್ತಿ ಏರ್‌ಟೆಲ್ ಚೀನಾ ನಂತರ ಮೂರನೇ ಸ್ಥಾನ ಪಡೆಯಲಿದೆ ಎಂದು ಹೇಳಿದೆ.
10ಕೋಟಿಗಿಂತಲೂ ಹೆಚ್ಚಿನ ಗ್ರಾಹಕರನ್ನು ಪಡೆದಿರುವುದೇ ಕಂಪೆನಿಯ ದೊಡ್ಡ ಸಾಧನೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದಷ್ಟೇ 25ಮಿಲಿಯನ್ ಗ್ರಾಹಕರನ್ನು ದಾಟಿ ಮುಂದೆ ಹೋಗಬೇಕೆಂಬ ಕನಸು ಕಾಣಲಾಗಿತ್ತು. ಆ ಸಂದರ್ಭದಲ್ಲಿ ಟೆಲಿಫೋನಿಕಾ, ಓರೆಂಜ್, ಡೆಯುಸ್ಟೆಚ್ ಟೆಲಿಕಂ ಸೇರಿದಂತೆ ಕೆಲವು ಕಂಪೆನಿಗಳು ಪೈಪೋಟಿಯಲ್ಲಿದ್ದವು ಎಂದು ಭಾರ್ತಿ ಎಂಟರ್‌ಪ್ರೈಸಸ್‌ನ ಸಿಇಓ ಸುನೀಲ್ ಭಾರ್ತಿ ಮಿತ್ತಲ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
12ವರ್ಷಗಳ ಸತತ ಹೋರಾಟದ ನಂತರ 2006ರ ಜುಲೈ ನಂತರ ಭಾರ್ತಿ ಏರ್‌ಟೆಲ್ 2.5ಕೋಟಿ(25ಮಿಲಿಯನ್) ಗ್ರಾಹಕರನ್ನು ಕಂಪೆನಿ ಹೊಂದಿತ್ತು ಎಂದು ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಕುಂಡಲಿಯಲ್ಲೊಂದು ರಹಸ್ಯವಾದ, ನೀತಿಯುಕ್ತವಾದ ಬಲು ಅಪರೂಪದ ಗ್ರಹವಿನ್ಯಾಸ ಕಾಣಿಸಿಕೊಂಡಿದೆ. ನಿಮ್ಮನ್ಯಾರೋ ಬಳಿಸಿಕೊಳ್ಳುವುದು ಖಚಿತ. ಅದರಲ್ಲೂ ಸಂತೋಷ ಕಾಣುವವರಿರಬಹುದು. ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬ ವರ್ಗದ ಮೇಲೆ ಬಲವಾದ ಹಿಡಿತ ಹೊಂದುವಿರಿ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|