ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಕಾರು-ಬೈಕ್ ಮಾರಾಟದಲ್ಲಿ ದ್ವಿಗುಣ
ನವದೆಹಲಿ, ಬುಧವಾರ, 8 ಏಪ್ರಿಲ್ 2009   ( 17:35 IST )
ಕಾರು ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಲ್ಲಿ ಹೆಚ್ಚಳ ಕಂಡಿದ್ದು, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 1,28,089 ಮಾರಾಟವಾಗಿದ್ದರೆ, ಈ ವರ್ಷ ಮಾರ್ಚ್‌ನಲ್ಲಿ 1,29,358 ಕಾರು ಮಾರಾಟವಾಗಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್‌ಐಎಎಂ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ದೇಶದ ಕಾರು ಮಾರಾಟದಲ್ಲಿ ಹೆಚ್ಚಳವಾಗಿರುವುದಾಗಿ ತಿಳಿಸಿದೆ. ಅಲ್ಲದೇ ಬೈಕ್‌ಗಳ ಮಾರಾಟದಲ್ಲಿಯೂ ಶೇ.2.98ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷ 5,06,884 ಬೈಕ್ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷದಲ್ಲಿ 5,22,000 ಬೈಕ್ ಮಾರಾಟವಾಗಿದ್ದು, ಶೇ.2.98ರಷ್ಟು ಹೆಚ್ಚಳ ಕಂಡಿರುವುದಾಗಿ ಎಸ್‌ಐಎಎಂ ವಿವರಿಸಿದೆ.

ಒಟ್ಟಾರೆಯಾಗಿ ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.3.65ರಷ್ಟು ಹೆಚ್ಚಳಗೊಂಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ 6,30,976 ದ್ವಿಚಕ್ರ ವಾಹನ ಮಾರಾಟವಾಗಿದ್ದು, ಪ್ರಸಕ್ತ ಮಾರ್ಚ್‌ನಲ್ಲಿ 6,54,017ರಷ್ಟು ಮಾರಾಟವಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸರ್ಬಿಯಾ: 8000 ಸರ್ಕಾರ ಉದ್ಯೋಗಿಗಳ ವಜಾ
2011ರಿಂದ ಸ್ಟೀಲ್ ಉತ್ಪಾದನೆ ಆರಂಭ: ಎಸ್ಸಾರ್
ಆಸ್ಟ್ರೇಲಿಯ: ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಸೌಲಭ್ಯ ವಿಸ್ತರಣೆ
ಸತ್ಯಂ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್
ವಿವಾಹ : ಎನ್ನಾರೈಗಳ ಬೇಡಿಕೆಯಲ್ಲಿ ಕುಸಿತ
ಸತ್ಯಂ: 10ಕೋಟಿ ಹೊಂದಿಸಲು ವಂಚನೆ ಆರಂಭ
ಗ್ರಹ ಗತಿ
ದೈನಿಕ - ನಿಮ್ಮ ಕುಂಡಲಿಯಲ್ಲೊಂದು ರಹಸ್ಯವಾದ, ನೀತಿಯುಕ್ತವಾದ ಬಲು ಅಪರೂಪದ ಗ್ರಹವಿನ್ಯಾಸ ಕಾಣಿಸಿಕೊಂಡಿದೆ. ನಿಮ್ಮನ್ಯಾರೋ ಬಳಿಸಿಕೊಳ್ಳುವುದು ಖಚಿತ. ಅದರಲ್ಲೂ ಸಂತೋಷ ಕಾಣುವವರಿರಬಹುದು. ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬ ವರ್ಗದ ಮೇಲೆ ಬಲವಾದ ಹಿಡಿತ ಹೊಂದುವಿರಿ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕೊನೆಗೂ ಮಂಡ್ಯದ ಕಣಕ್ಕೆ ಅಂಬರೀಷ್‌ಗೆ ಟಿಕೆಟ್
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ 'ರೆಬೆಲ್ ಸ್ಟಾರ್' ಅಂಬರೀಶ್ ಅವರೇ ...
ಕಾಂಗ್ರೆಸ್ ಕೆಲವರ ಆಸ್ತಿಯಾಗಿದೆ: ಚಂದ್ರೇಗೌಡ
ತಾಯಿ ಮಾತಿಗೆ ಬೆಲೆ ಕೊಟ್ಟು ಸ್ಪರ್ಧಿಸಲಿಲ್ಲ: ಖೇಣಿ
ಮನರಂಜನೆ
ಚಿತ್ರ ಸುದ್ದಿ - ಕನ್ನಡ ಚಿತ್ರರಂಗದಲ್ಲಿ ಈಗ ಬಂದ ಚಿತ್ರಗಳೆಲ್ಲ ಅದೆ ರಭಸದಲ್ಲಿ ಎತ್ತಂಗಡಿಯಾಗುತ್ತಿವೆ. ಆದರೆ ಇದಕ್ಕೆ ಕಾರಣವೇನು? ಕಳೆದ ವರ್ಷ ಯಶಸ್ವಿ ಮುಸ್ಸಂಜೆ ಮಾತು ಚಿತ್ರ ನಿರ್ದೇಶಿಸಿದ ಮಹೇಶ್ ಅವರ
ಮುಂದೆ ಓದಿ|ಮತ್ತಷ್ಟು...