|
| ಜೆಟ್‌ನಿಂದ ಇಂಧನ ತೆರಿಗೆ ರದ್ದು |
| ನವದೆಹಲಿ, ಶನಿವಾರ, 6 ಡಿಸೆಂಬರ್ 2008 ( 17:53 IST ) | |
ಕಳೆದ ಕೆಲ ದಿನಗಳ ಹಿಂದೆ ಏರ್ ಇಂಡಿಯಾ ಇಂಧನ ತೆರಿಗೆಯನ್ನು ಕಡಿತಗೊಳಿಸಿದ ನಂತರ ಜೆಟ್ ಏರ್‌ವೇಸ್ ಹಾಗೂ ಜೆಟ್‌ಲೈಟ್ ವೈಮಾನಿಕ ಸಂಸ್ಥೆಗಳು ಇಂಧನ ತೆರಿಗೆಯಲ್ಲಿ 400 ರೂಪಾಯಿ ಕಡಿತಗೊಳಿಸಿವೆ ಎಂದು ಜೆಟ್ ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ವೈಮಾನಿಕ ಇಂಧನ ದರ ವ್ಯಾಪಕವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಿಯ ಹಾರಾಟದ ವಿಮಾನಗಳ ಇಂಧನ ತೆರಿಗೆಯಲ್ಲಿ 400 ರೂಪಾಯಿಗಳನ್ನು ಕಡಿತಗೊಳಿಸಲಾಗಿದ್ದು, ಮೂಲ ಪ್ರಯಾಣ ದರದಲ್ಲಿ ಇಳಿಕೆ ಮಾಡಲಾಗುವುದಿಲ್ಲ ಎಂದು ಜೆಟ್ ಮೂಲಗಳು ತಿಳಿಸಿವೆ.
ಪ್ರಯಾಣ ದರಗಳಲ್ಲಿ ಇಳಿಕೆಯಾಗುತ್ತದೆ ಎನ್ನುವ ವರದಿಗಳು ಆಧಾರರಹಿತವಾಗಿದ್ದು ಸತ್ಯಕ್ಕೆ ದೂರವಾಗಿವೆ. ಪ್ರಯಾಣ ದರಗಳಲ್ಲಿ ಇಳಿಕೆಯಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ತೈಲ ದರಗಳಲ್ಲಿ ಇಳಿಕೆಯಾಗಿದ್ದರಿಂದ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರವನ್ನು ಇಳಿಕೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿರುವುದನ್ನು ಸ್ಮರಿಸಬಹುದು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಗಾಂಧಿನಗರಕ್ಕೆ ಮತ್ತೊಂದು ಗಾಂಧಿಯ ಪ್ರವೇಶವಾಗಿದೆ. ಇನ್ನು ಹೆಸರಿಡದ ಚಿತ್ರವೊಂದರಲ್ಲಿ ಭವನಾ ಗಾಂಧಿ ಎಂಬಾಕೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಡಾ. ಮಾಧವನ್ ಎಂಬವರು ನಾಯಕ. ಇದೊಂದು ಲವ್ |
| |
|
|
|
|
|
|
|