ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಏಜೆಂಟ್‌ರಿಂದ ಜೆಟ್ ಟಿಕೆಟ್ ಮಾರಾಟ ಸ್ಥಗಿತ:ರಾಯ್
ನವದೆಹಲಿ, ಮಂಗಳವಾರ, 2 ಡಿಸೆಂಬರ್ 2008   ( 11:34 IST )
ವಿಮಾನದ ಟಿಕೆಟ್‌ಗಳ ಮೇಲೆ ಸಾಗಾಣಿಕೆ ಶುಲ್ಕ ಹಾಗೂ ದಲ್ಲಾಳಿ ಹಣವನ್ನು ಏಜೆಂಟ್‌ರಿಗೆ ನೀಡದಿರಲು ಜೆಟ್‌ಏರ್‌ವೇಸ್‌ ನಿರ್ಧರಿಸಿದ ಹಿನ್ನೆಲೆಯಲ್ಲಿ ಗುರುವಾರದಿಂದ ಜೆಟ್ ಟಿಕೆಟ್‌ಗಳನ್ನು ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಏಜೆಂಟ್ ಮೂಲಗಳು ತಿಳಿಸಿವೆ.

ಕಿಂಗ್‌ಫಿಶರ್ ಏರ್‌ಲೈನ್ಸ್ , ಏರ್‌ ಇಂಡಿಯಾ ಮತ್ತು ಜೆಟ್ ವಿಮಾನಯಾನ ಸಂಸ್ಥೆಗಳು ದಲ್ಲಾಳಿ ಹಣವನ್ನು ಏಜೆಂಟ್‌ರಿಗೆ ನೀಡದಿರಲು ನಿರ್ಧರಿಸಿದ್ದರಿಂದ ಜೆಟ್‌ಲೈಟ್ ಸೇರಿದಂತೆ ಜೆಟ್‌ಏರ್‌ವೇಸ್ ವಿಮಾನಗಳ ದೇಶಿಯ ಮತ್ತು ಅಂತಾರಾಷ್ಟ್ರೀಯ ಹಾರಾಟಗಳ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಲು ತೀರ್ಮಾನ ತೆಗೆದುಕೊಂಡಿವೆ ಎಂದು ಮೂಲಗಳು ತಿಳಿಸಿವೆ.

ಜೆಟ್ ವಿಮಾನಯಾನ ಸಂಸ್ಥೆ ಟ್ರಾವೆಲ್ ಏಜೆಂಟ್ ಅಸೋಸಿಯೇಶನ್ ಆಫ್ ಇಂಡಿಯಾದೊಂದಿಗೆ ಚರ್ಚೆ ನಡೆಸಿ ಸೂಕ್ತ ನಿಲುವುಗಳನ್ನು ತೆಗೆದುಕೊಳ್ಳುವವರೆಗೆ ಅನಿರ್ಧಿಷ್ಟಾವಧಿಯವರೆಗೆ ಟಿಕೆಟ್ ಮಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಸಂಘಧ ಅಧ್ಯಕ್ಷ ರಜ್ಜಿ ರಾಯ್ ತಿಳಿಸಿದ್ದಾರೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆರ್ಥಿಕತೆ ಮಾರ್ಗದರ್ಶನಕ್ಕೆ ಪ್ರಧಾನಿ ಸೂಕ್ತ:ಚಿದು
ಮಾರುತಿ ಕಾರು ಮಾರಾಟದಲ್ಲಿ ಇಳಿಕೆ
ಡಿಸೆಂಬರ್‌ನಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ
ಪ್ರಧಾನಿಗೆ ವಿತ್ತ ಖಾತೆ:ಕಂಪೆನಿಗಳ ಸ್ವಾಗತ
ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರ
ಬಿಎಸ್‌ಎನ್‌ಎಲ್‌ನಿಂದ 700 ಉದ್ಯೋಗಿಗಳ ನೇಮಕ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...