ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಐಷಾರಾಮಿ ಕಾರು ಮಾಲೀಕರಿಗೆ ಡೀಸೆಲ್ ತುಟ್ಟಿ
ನವದೆಹಲಿ, ಭಾನುವಾರ, 7 ಸೆಪ್ಟೆಂಬರ್ 2008   ( 12:47 IST )
ನೀವು ಮರ್ಸಿಡೀಸ್ ಮುಂತಾದ ಐಷಾರಾಮಿ ಡೀಸೆಲ್ ಕಾರು ಹೊಂದಿದ್ದರೆ ಡೀಸೆಲ್‌ಗೆ ಹೆಚ್ಚು ಹಣವನ್ನು ತೆರಬೇಕಾಗಿ ಬರಬಹುದು. ಡೀಸೆಲ್‌ಗೆ ಸರ್ಕಾರದ ದ್ವಿದರ ಕಾರ್ಯತಂತ್ರದ ಅಡಿಯಲ್ಲಿ ಈ ದರಗಳು ಅನುಷ್ಠಾನಕ್ಕೆ ಬರಲಿದೆ ಎಂದು ತೈಲಖಾತೆ ಸಚಿವ ಮುರಳಿ ದೇವೊರಾ ತಿಳಿಸಿದರು. ವಾಣಿಜ್ಯ ಮತ್ತು ಐಷಾರಾಮಿ ಡೀಸೆಲ್ ಕಾರಿನ ಮಾಲೀಕರು ಇಂಧನದ ಹೆಚ್ಚಿನ ದರ ಭರಿಸಲು ಸಮರ್ಥರಾದ್ದರಿಂದ ಹೆಚ್ಚಿನ ದರ ಪಾವತಿ ಮಾಡಬೇಕಾಗುತ್ತದೆ ಎಂದು ದೇವೋರಾ ಹೇಳಿದರು.

ಡೀಸೆಲ್ ಬೇಡಿಕೆ ಶೇ.23-24ರಷ್ಟು ಏರುತ್ತಿದ್ದು, ಇಂಧನ ಸಬ್ಸಿಡಿಗಾಗಿ ತೈಲಕಂಪೆನಿಗಳು 1 ಲಕ್ಷ ಕೋಟಿ ರೂ.ಗಳ ನಷ್ಟ ಅನುಭವಿಸುತ್ತಿದೆ.ದ್ವಿದರಗಳು ಉನ್ನತಾಧಿಕಾರದ ಬಿ.ಕೆ.ಚತುರ್ವೇದಿ ಸಮಿತಿಯ ಶಿಫಾರಸಾಗಿದ್ದು, ಈ ವರ್ಷದ ಜುಲೈನಲ್ಲಿ ಪ್ರಧಾನಮಂತ್ರಿಗೆ ತೈಲಕಂಪೆನಿಗಳ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಿದೆ.

ಏತನ್ಮಧ್ಯೆ ಚುನಾವಣೆಗಳು ಹತ್ತಿರ ಬರುತ್ತಿರುವಂತೆ ತೈಲಬೆಲೆಯಲ್ಲಿ ಕಡಿತಮಾಡುವಂತೆ ಯುಪಿಎ ಮಿತ್ರಪಕ್ಷಗಳಿಂದ ಒತ್ತಡಹೆಚ್ಚುತ್ತಿವೆ. ಆದರೆ ಇಂಧನ ದರಗಳಲ್ಲಿ ಸದ್ಯಕ್ಕೆ ಕಡಿತವಿಲ್ಲ ಎಂದು ದಿಯೋರಾ ಸ್ಪಷ್ಟಪಡಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೊಟೆಲ್ ಉದ್ಯಮ ಚೇತರಿಕೆಗೆ ಹೊಸ ವಿಧಾನಗಳು
ಕಿಂಗ್‌ಫಿಶರ್‌ನಿಂದ ಸಾಗರೋತ್ತರ ಹಾರಾಟ ಆರಂಭ
ಟೀ ರಫ್ತು : 100 ಮಿಲಿಯನ್ ಕೆಜಿಗೆ ಏರಿಕೆ
ಆರ್‌ಬಿಐ ರಾಜ್ಯಪಾಲರಾಗಿ ಸುಬ್ಬಾರಾವ್ ಅಧಿಕಾರ ಸ್ವೀಕಾರ
ಶೀಘ್ರದಲ್ಲಿ ತೈಲ ದರ ಇಳಿಕೆಯಿಲ್ಲ-ದಿಯೋರಾ
ನಿಗದಿತ ಅವಧಿಯಲ್ಲಿ ನ್ಯಾನೋ ಮಾರುಕಟ್ಟೆಗೆ-ಟಾಟಾ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...