ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಹೊಟೆಲ್ ಉದ್ಯಮ ಚೇತರಿಕೆಗೆ ಹೊಸ ವಿಧಾನಗಳು
ಮುಂಬೈ, 7 ಸೆಪ್ಟೆಂಬರ್ 2008   ( 12:23 IST )
ಕೋಣೆ ದರಗಳು ಮತ್ತು ಅನುಭೋಗದ ಮಟ್ಟ ಕುಸಿಯುತ್ತಿರುವುದರಿಂದ ಏರುತ್ತಿರುವ ವೆಚ್ಚಗಳ ಬಿಸಿಯು ಹೊಟೆಲ್ ಉದ್ಯಮಿಗಳಿಗೆ ತಟ್ಟುತ್ತಿದೆ. ನಿರ್ವಹಣೆ ವೆಚ್ಚವನ್ನು ಪುನಃ ಗಳಿಸಲು ಮತ್ತು ಗ್ರಾಹಕರ ಸುಧಾರಣೆಗೆ ಹೊಸ ವಿಧಾನಗಳನ್ನು ಉದ್ಯಮ ಹುಡುಕುತ್ತಿದೆ. ಕಳೆದ 6 ತಿಂಗಳಲ್ಲಿ ರೂಮ್ ದರ ಮತ್ತು ಗ್ರಾಹಕರ ಪ್ರಮಾಣ ಶೇ.10ರಿಂದ 12ರಷ್ಟು ಕುಸಿದಿದ್ದರಿಂದ ಹೊಟೆಲ್ ಮಾಲೀಕರು ತಮ್ಮ ಅತಿಥಿಗಳ ಸ್ವಾಗತಕ್ಕೆ ಇನ್ನಷ್ಟು ದೂರ ಕ್ರಮಿಸಲು ನಿರ್ಧರಿಸಿದ್ದಾರೆ.

ಗ್ರಾಹಕರನ್ನು ಸೆಳೆಯಲು ಉಚಿತ ವಿಮಾನ ಟಿಕೆಟ್‌ಗಳು ಮತ್ತು ನಗದು ವಾಪಸು ಒಪ್ಪಂದಗಳು ಸೇರಿದಂತೆ ಅನೇಕ ಉತ್ತೇಜಕ ಕ್ರಮಗಳನ್ನು ಪ್ರಕಟಿಸುತ್ತಿದೆ. ಹೊಟೆಲ್ ಕ್ಷೇತ್ರದಲ್ಲಿ ಕ್ಯಾಶ್ ಬ್ಯಾಕ್ ಒಪ್ಪಂದಗಳು ಮೊದಲಬಾರಿಗೆ ಉಂಟಾಗುತ್ತಿವೆ. ನಾವು ಶೇ.12ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದ್ದೇವೆ ಎಂದು ಫಾರ್ಚ್ಯೂನ್ ಹೊಟೆಲ್ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅಭಿನಾಶ್ ಮಂಗಾನಿ ತಿಳಿಸಿದರು.

ಐಟಿಸಿ ಹೊಟೆಲ್‌ಗಳು ಕೂಡ ಇಂಧನವನ್ನು ಉಳಿಸಲು ಉತ್ತಮ ಪರಿಸರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಹೀಟಿಂಗ್ ಉದ್ದೇಶಗಳಿಗೆ ಸೌರ ಫಲಕಗಳನ್ನು ಐಟಿಸಿ ಹೊಟೆಲ್‌ಗಳು ಅಳವಡಿಸಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಿಂಗ್‌ಫಿಶರ್‌ನಿಂದ ಸಾಗರೋತ್ತರ ಹಾರಾಟ ಆರಂಭ
ಟೀ ರಫ್ತು : 100 ಮಿಲಿಯನ್ ಕೆಜಿಗೆ ಏರಿಕೆ
ಆರ್‌ಬಿಐ ರಾಜ್ಯಪಾಲರಾಗಿ ಸುಬ್ಬಾರಾವ್ ಅಧಿಕಾರ ಸ್ವೀಕಾರ
ಶೀಘ್ರದಲ್ಲಿ ತೈಲ ದರ ಇಳಿಕೆಯಿಲ್ಲ-ದಿಯೋರಾ
ನಿಗದಿತ ಅವಧಿಯಲ್ಲಿ ನ್ಯಾನೋ ಮಾರುಕಟ್ಟೆಗೆ-ಟಾಟಾ
ಬಿಎಸ್‌ಎನ್‌ಎಲ್ ಬಿಲ್ ಪಾವತಿ ಸೌಲಭ್ಯ ವಿಸ್ತರಣೆ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...