ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಶೀಘ್ರದಲ್ಲಿ ತೈಲ ದರ ಇಳಿಕೆಯಿಲ್ಲ-ದಿಯೋರಾ
ನವದೆಹಲಿ, ಶನಿವಾರ, 6 ಸೆಪ್ಟೆಂಬರ್ 2008   ( 13:50 IST )
ಜಾಗತಿಕ ತೈಲ ದರಗಳಲ್ಲಿ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 35 ಡಾಲರ್‌ಗೆ ತಲುಪಿದ್ದರೂ ದೇಶದ ತೈಲ ಗ್ರಾಹಕರು ಹೆಚ್ಚಿನ ದರ ನೀಡಿ ತೈಲವನ್ನು ಖರೀದಿಸುತ್ತಿರುವುದು ಸರಕಾರದ ವಿರುದ್ದ ಅಸಮಾದಾನ ವ್ಯಕ್ತವಾಗಿದೆ

ಇನ್ನಷ್ಟು ಜಾಗತಿಕ ತೈಲ ದರಗಳಲ್ಲಿ ಇಳಿಕೆಯಾದ ನಂತರ ತೈಲ ದರ ಇಳಿಕೆ ಕುರಿತಂತೆ ನಿರ್ಧರಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೀಯೋರಾ ಹೇಳಿದ್ದಾರೆ.

ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಕಂಪೆನಿಗಳು ಪೆಟ್ರೋಲ್, ಡಿಸೈಲ್, ಅನಿಲ್ ,ಸೀಮೆ ಎಣ್ಣೆ ಮಾರಾಟದಿಂದ ಪ್ರತಿ ನಿತ್ಯ 400 ಕೋಟಿ ರೂ.ಗಳ ಹಾನಿಯನ್ನು ಅನುಭವಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್ ಉತ್ಪಾದನೆಗಾಗಿ ಅನುದಾನಿತ ಡಿಸೈಲ್‌ನ್ನು ಬಳಸುತ್ತಿರುವುದರಿಂದ ಡಿಸೈಲ್ ಮಾರಾಟದಿಂದ ವಾರ್ಷಿಕವಾಗಿ 1 ಲಕ್ಷ ಕೋಟಿ ರೂ.ಗಳ ಹಾನಿಯನ್ನು ಎದುರಿಸುತ್ತಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಿಗದಿತ ಅವಧಿಯಲ್ಲಿ ನ್ಯಾನೋ ಮಾರುಕಟ್ಟೆಗೆ-ಟಾಟಾ
ಬಿಎಸ್‌ಎನ್‌ಎಲ್ ಬಿಲ್ ಪಾವತಿ ಸೌಲಭ್ಯ ವಿಸ್ತರಣೆ
ಔದ್ಯಮಿಕ ದರ ವೃದ್ಧಿ ಅಗತ್ಯ-ಮೊಂಟೆಕ್
ವಿದ್ಯುತ್ ಉತ್ಪಾದನೆಯಲ್ಲಿ ಶೇ 9 ರಷ್ಟು ಹೆಚ್ಚಳಕ್ಕೆ ಸಿದ್ದತೆ
ಬಿಗ್‌ಬಜಾರ್‌ನಿಂದ 15 ಮಳಿಗೆ ಆರಂಭ
ಏಷ್ಯಾದ ಮೊಬೈಲ್ ಮಾರುಕಟ್ಟೆಯಲ್ಲಿ ಗಣನೀಯ ಅಭಿವೃದ್ಧಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...