ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಔದ್ಯಮಿಕ ದರ ವೃದ್ಧಿ ಅಗತ್ಯ-ಮೊಂಟೆಕ್
ನವದೆಹಲಿ, 6 ಸೆಪ್ಟೆಂಬರ್ 2008   ( 12:36 IST )
ದೇಶದ ಅಭಿವೃದ್ಧಿ ದರ ಪ್ರತಿಶತ 8 ರ ಗಡಿಯನ್ನು ತಲುಪಿದಲ್ಲಿ ಕೈಗಾರಿಕೋದ್ಯಮದ ಅಭಿವೃದ್ಧಿ ದರದಲ್ಲಿ ಸುಧಾರಣೆಯ ದರದ ಅಗತ್ಯವಿದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

ಔದ್ಯಮಿಕ ವಲಯದಲ್ಲಿ ಆರ್ಥಿಕ ಸುಧಾರಣೆಯ ವೇಗ ನಿಧಾನಗತಿಯಲ್ಲಿ ಸಾಗುತ್ತಿದೆಯಾದ್ದರಿಂದ ದೇಶದ ಅಭಿವೃದ್ಧಿ ದರ ಶೇ 8 ರ ಗಡಿಯಲ್ಲಿ ನಿಯಂತ್ರಿತವಾದಾಗ ಸುಧಾರಣೆ ಸಾಧ್ಯ ಎಂದು ಮೊಂಟೆಕ್ ಅಭಿಪ್ರಾಯಪಟ್ಟರು.

ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ದೇಶದ ಆರ್ಥಿಕ ಸ್ಥಿತಿ ನಿಧಾನವಾಗಿರುವುದರಲ್ಲಿ ಸಂಶಯವಿಲ್ಲ.ಆದರೂ ಪ್ರಸಕ್ತ ವರ್ಷ ದೇಶದ ಅಭಿವೃದ್ಧಿ ದರ ಎಂಟಕ್ಕೆ ಏರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಔದ್ಯಮಿಕ ವೃದ್ಧಿ ದರ ಶೇ 5.4ರಷ್ಟಿದ್ದು, ಒಂದು ತಿಂಗಳ ಔದ್ಯಮಿಕ ದರವನ್ನೇ ಪೂರ್ತಿ ಹಣಕಾಸು ವರ್ಷದ ಸೂಚ್ಯಂಕ ಎಂದು ತಿಳಿಯುವುದು ಸೂಕ್ತವಲ್ಲ ಎಂದು ಮೊಂಟೆಕ್ ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶೀಘ್ರದಲ್ಲಿ ತೈಲ ದರ ಇಳಿಕೆಯಿಲ್ಲ-ದಿಯೋರಾ
ನಿಗದಿತ ಅವಧಿಯಲ್ಲಿ ನ್ಯಾನೋ ಮಾರುಕಟ್ಟೆಗೆ-ಟಾಟಾ
ವಿದ್ಯುತ್ ಉತ್ಪಾದನೆಯಲ್ಲಿ ಶೇ 9 ರಷ್ಟು ಹೆಚ್ಚಳಕ್ಕೆ ಸಿದ್ದತೆ
ಬಿಗ್‌ಬಜಾರ್‌ನಿಂದ 15 ಮಳಿಗೆ ಆರಂಭ
ಏಷ್ಯಾದ ಮೊಬೈಲ್ ಮಾರುಕಟ್ಟೆಯಲ್ಲಿ ಗಣನೀಯ ಅಭಿವೃದ್ಧಿ
ಟೊಯೋಟಾದ 'ಕೊರೋಲಾ ಆಲ್ಟಿಸ್' ಮಾರುಕಟ್ಟೆಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...