ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ನ್ಯಾನೋ ಮಾರಾಟಕ್ಕೆ ಫಿಯೆಟ್ ವೇದಿಕೆ
ಟ್ಯುರಿನ್(ಇಟಲಿ), ಬುಧವಾರ, 23 ಜುಲೈ 2008   ( 11:47 IST )
ಟಾಟಾ ಮೋಟಾರ್ಸ್ ಇಟಲಿಯ ಫಿಯೆಟ್ ಸ್ಪಾ ಕಂಪನಿಯ ನೆರವನ್ನು ಪಡೆದುಕೊಂಡು, ತನ್ನ ಕಂಪನಿಯ ಉತಪನ್ನವಾದ ನ್ಯಾನೋ ಮಾದರಿ ಕಾರನ್ನು ಸಾಗರೋತ್ತರದಲ್ಲಿ ಮಾರಾಟ ನಡೆಸಲಿದೆ ಎಂದು ರತನ್ ಟಾಟಾ ತಿಳಿಸಿದ್ದಾರೆ.

ಟಾಟಾ ಭಾರತದ ಮೂರನೇ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾಗಿದ್ದು, ಅದು ತನ್ನ ಆಧುನಿಕ ಮಾದರಿಯಾದ ನ್ಯಾನೋ ಕಾರನ್ನು ಈ ವರ್ಷದ ಅಂತ್ಯದ ವೇಳೆಗೆ 2500 ಡಾಲರ್ ಮೊತ್ತಕ್ಕೆ ಮಾರಾಟಗೊಳಿಸುವ ಉದ್ದೇಶವನ್ನು ಹೊಂದಿದೆ.

ಇಟಲಿ-ಭಾರತ ಕಂಪನಿಗಳ ನಡುವಿನ ಸಹಕಾರ ಉತ್ತೇಜನಾ ವೇದಿಕೆಯಲ್ಲಿ, "ಫಿಯೆಟ್ ಈಗ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ನ್ಯಾನೋ ಮಾರಾಟವನ್ನು ನಡೆಸಲು, ಮಾತುಕತೆ ನಡೆಸಲಾಗಿದೆ. ಪಾಲುದಾರಿಕೆಗೂ ಸಹ ನಾವು ಮುಕ್ತವಾಗಿದ್ದೇವೆ" ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಟಾಟಾ ಅವರು ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ನಾವು ಇಟಾಲಿಯ ಸೇನೆಯೊಂದಿಗೆ ಮತ್ತು ಏರೋಸ್ಪೇಸ್‌ ಕಂಪನಿ ಫಿನ್‌ಮೆಕ್ಕಾನಿಕ ಸ್ಪಾ ಜೊತೆ ಹೆಲಿಕಾಪ್ಟರ್ ಬಿಡಿ ಭಾಗಗಳನ್ನು ಪೂರೈಸಲು ಮಾತುಕತೆಯನ್ನು ನಡೆಸಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಫಿಯೆಟ್ ಲುಕ ಕಾರ್ಡೆರೋ ಡಿ ಮೊಂಟೆಜೆಮೊಲೋ, ನಮ್ಮ ಕಂಪನಿಯು ಟಾಟಾದೊಂದಿಗೆ ಬಸ್ ಮತ್ತು ಟ್ರಕ್‌ಗಳನ್ನು ಮಾಡಲು ಮಾತುಕತೆಯನ್ನು ನಡೆಸಿದೆ ಎಂದು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಭಾರತೀಯ ಉದ್ಯಮ
ಸೂಚ್ಯಂಕದಲ್ಲಿ 254 ಪಾಯಿಂಟ್ ಏರಿಕೆ
ಮಿಜುಹೊ ಜೊತೆ ಟಾಟಾ ಕ್ಯಾಪಿಟಲ್ ಒಪ್ಪಂದ
ರಿಲಯನ್ಸ್ ಅನಿಲ ಪೂರೈಕೆ ವಿಚಾರಣೆ ಮುಂದೂಡಿಕೆ
ಏಷ್ಯಾದ ಅಗ್ಗದ ಆಹಾರ ಯುಗ ಮುಗಿಯಿತು-ಎಡಿಬಿ
ಮಹತ್ವ ಪಡೆದ ಭಾರತದ ಮನರಂಜನಾ ಕ್ಷೇತ್ರ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...