ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಭಾರತೀಯ ಉದ್ಯಮ
ನವದೆಹಲಿ, ಬುಧವಾರ, 23 ಜುಲೈ 2008   ( 11:05 IST )
ಮಂಗಳವಾರ ನಡೆದ ವಿಶ್ವಾಸಮತದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಒಲಿದ ನಿಚ್ಚಳ ಬಹುಮತವನ್ನು ಭಾರತೀಯ ಉದ್ಯಮ ಸ್ವಾಗತಿಸಿದೆ. ಈ ಬಗ್ಗೆ ಉದ್ಯಮದ ಮಂದಿ ತಿಳಿಸುತ್ತಾ, ಸರ್ಕಾರ ಕೈಗೊಂಡಿರುವ ಆರ್ಥಿಕ ಬೆಳವಣಿಗೆಗಳು ಮುಂದುವರಿಯುತ್ತದೆ ಎಂದಿದ್ದಾರೆ.

ಇದು ಜನರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ ಎಂದು ತಿಳಿಸಿರುವ ಉದ್ಯಮ ರಂಗ ಭಾರತ-ಅಮೆರಿಕ ಪರಮಾಣು ಒಪ್ಪಂದವು ಮುಂದುವರಿಯುವುದಕ್ಕೆ ಇದ್ದ ಅಡ್ಡಿಯು ನಿವಾರಣೆಯಾದಂತಾಗಿದೆ ಎಂದು ತಿಳಿಸಿದೆ.

ಇದುವರೆಗೂ ಇದ್ದ ಅನಿಶ್ಚಿತ ಸ್ಥಿತಿಯು ಕೊನೆಗೊಂಡು ನಿಚ್ಚಳ ಬಹುಮತ ದೊರತಿರುವುದರಿಂದ, ಉತ್ತಮ ಉದ್ಯಮ ಮತ್ತು ಆರ್ಥಿಕ ಬೆಳವಣಿಗೆಗಳನ್ನು ಸರ್ಕಾರ ನೀಡಲಿದೆ ಎಂದು ಫಿಕ್ಕಿ ತಿಳಿಸಿತು.

ಮುಂದಿನ ಮೂರು ತಿಂಗಳಿನ ಅವಧಿಯಲ್ಲಿ ಬಾಕಿ ಉಳಿದಿರುವ ಪಿಂಚಣಿ ಮಸೂದೆ ಹಾಗೂ ಬ್ಯಾಂಕಿಂಗ್ ಪರಿವರ್ತನಾ ಮಸೂದೆ ಒಳಗೊಂಡಂತೆ ಕೆಲವು ಧನಾತ್ಮಕ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ ಎಂದು ಫಿಕ್ಕಿ ತಿಳಿಸಿದೆ.

ಬುಧವಾರ ಫಿಕ್ಕಿಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಪ್ರಧಾನಿ ಅವರ ಬಳಿ 10 ಅಂಶಗಳ ಕಾರ್ಯಸೂಚಿಯನ್ನು ಪ್ರಧಾನಿ ಅವರ ಬಳಿ ಸಲ್ಲಿಸಲಿದ್ದು, ಈ ಬಗ್ಗೆ ತೀವ್ರ ಕ್ರಮಗಳನ್ನು ಕೈಗೊಳ್ಳುವಂತೆ ಕೇಳಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೂಚ್ಯಂಕದಲ್ಲಿ 254 ಪಾಯಿಂಟ್ ಏರಿಕೆ
ಮಿಜುಹೊ ಜೊತೆ ಟಾಟಾ ಕ್ಯಾಪಿಟಲ್ ಒಪ್ಪಂದ
ರಿಲಯನ್ಸ್ ಅನಿಲ ಪೂರೈಕೆ ವಿಚಾರಣೆ ಮುಂದೂಡಿಕೆ
ಏಷ್ಯಾದ ಅಗ್ಗದ ಆಹಾರ ಯುಗ ಮುಗಿಯಿತು-ಎಡಿಬಿ
ಮಹತ್ವ ಪಡೆದ ಭಾರತದ ಮನರಂಜನಾ ಕ್ಷೇತ್ರ
ಖರೀದಿ ಭರಾಟೆ-ಸೂಚ್ಯಂಕದಲ್ಲಿ 214 ಪಾಯಿಂಟ್ ಏರಿಕೆ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...