ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
ಶ್ರೀಮಂತ ರಾಷ್ಟ್ರಗಳ ವಿರುದ್ಧ ಜಿ-5 ರಾಷ್ಟ್ರ ತರಾಟೆ
ಸಪ್ಪೊರೊ, ಬುಧವಾರ, 9 ಜುಲೈ 2008   ( 09:51 IST )
ಇಳಿಮುಖ ಗೊಳ್ಳುತ್ತಿರುವ ಆರ್ಥಿಕತೆ, ಏರುತ್ತಿರುವ ಆಹಾರ ಮತ್ತು ತೈಲ ಬೆಲೆಗಳಿಂದ ಚಿಂತಾಕ್ರಾಂತರಾಗಿರುವ ಭಾರತವನ್ನೊಳಗೊಂಡ 5 ಹೊರಹೊಮ್ಮುತ್ತಿರುವ ಆರ್ಥಿಕತೆಗಳು, ವ್ಯಾಪಾರ ಸಹಾಯಧನ ಮುಖಾಂತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಆಹಾರ ಉತ್ಪಾದನೆಗೆ ತಡೆಯೊಡ್ಡುತ್ತಿರುವ ಶ್ರೀಮಂತ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡಿದೆ.

ತಮ್ಮ ಸಭೆಯಲ್ಲಿ ರಾಜಕೀಯ ಘೋಷಣೆಯನ್ನು ಅಳವಡಿಸಿದ ಭಾರತ, ಚೀನಾ, ಬ್ರೆಸಿಲ್, ದ.ಆಫ್ರಿಕಾ, ಮೆಕ್ಸಿಕೋ ನಾಯಕರು ಅಭಿವೃದ್ಧಿತ ರಾಷ್ಟ್ರಗಳಲ್ಲಿ, 2020ರ ವೇಳೆಗೆ ಕ್ಯೋಟೋ ಪ್ರೊಟೊಕಾಲ್ ಬದ್ಧತೆಯನ್ನು ಪೂರೈಸಲು ಮತ್ತು ಹಸಿರು ಮನೆ ಪರಿಣಾಮವನ್ನು 25-40ಶೇ. ದಷ್ಟು ತಗ್ಗಿಸಲು ಕರೆ ನೀಡಿದರು.

ಹಣಕಾಸು ಅನಿಶ್ಚಿತತೆ, ವ್ಯಾಪಾರ ಸುರಕ್ಷತಾ ವಿರೂಪತೆಯ ಮುಂದುವರಿಕೆ, ಏರುತ್ತಿರುವ ಆಹಾರ ಮತ್ತು ತೈಲ ಬೆಲೆ ಮತ್ತು ಹವಾಮಾನ ಬದಲಾವಣೆ ಒಡ್ಡುತ್ತಿರುವ ಅಪಾಯದಿಂದ ಉದ್ಬವಿಸಿರುವ ಜಾಗತಿಕ ಆರ್ಥಿಕ ಇಳಿಮುಖದ ಅಂತರ್ ಸಂಬಧ ಪ್ರಸಕ್ತ ಘಟನಾವಳಿಯನ್ನು ಸಂಕೀರ್ಣಗೊಳಿಸಿದೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ಆಹಾರ ಬೆಲೆ ಏರಿಕೆ ಬಡತನ ಮತ್ತು ಹಸಿವು ವಿರುದ್ಧದ ಹೋರಾಟಕ್ಕೆ ಒಂದು ಹೊಸ ಸವಾಲನ್ನು ಒಡ್ಡಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಬಹು ಮಿಲಿಯ ಕೃಷಿ ಮತ್ತು ವ್ಯಾಪಾರ ವಿರೂಪತೆ ಬೆಂಬಲ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಆಹಾರ ಉತ್ಪಾದನೆ ಸಾಮರ್ಥ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅನಿರೀಕ್ಷಿತ ತೆರಿಗೆ ಹೇರುವ ಅಧಿಕಾರ ತಮಗಿಲ್ಲ: ದೇವೊರಾ
ರಿಟೈಲ್ ಗ್ರಾಹಕರಿಗೆ ವಿದ್ಯುತ್: ಟಾಟಾಗೆ ಸು.ಕೋ. ಅಸ್ತು
ರೈಲ್ವೇ ವ್ಯಾಪಾರಾದೇಶ ಎಲ್ಆಂಡ್‌ಟಿ ತೆಕ್ಕೆಗೆ
ಆರಂಭಿಕ ಕುಸಿತ ಕಂಡ ಸೆನ್ಸೆಕ್ಸ್
ಜಂಟಿ ಶೋಧನಾ ಒಪ್ಪಂದ: ಪೆರು, ರಿಲಯನ್ಸ್ ಸಂಸ್ಥೆ ಒಪ್ಪಿಗೆ
ವಿದರ್ಭದಲ್ಲಿ ಹತ್ತಿಗೆ ದಾಖಲೆ ಗರಿಷ್ಠ ಬೆಲೆ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗಣಿಗಾರಿಗೆ ರಾಷ್ಟ್ರೀಕರಣವಾಗಲಿ: ಯಡಿಯ‌ೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯ‌ೂರಪ್ಪ ...
ಪೈರಸಿ ತಡೆಗೆ ಕಠಿಣ ಕ್ರಮಕ್ಕೆ ಮನವಿ
ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ಸಿಂಧ್ಯಾ
ಮನರಂಜನೆ
ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಮುಂದೆ ಓದಿ|ಮತ್ತಷ್ಟು...