|
| ರಿಟೈಲ್ ಗ್ರಾಹಕರಿಗೆ ವಿದ್ಯುತ್: ಟಾಟಾಗೆ ಸು.ಕೋ. ಅಸ್ತು |
| ನವದೆಹಲಿ, ಮಂಗಳವಾರ, 8 ಜುಲೈ 2008 ( 13:13 IST ) | |
1,000 ಕೆವಿ ಅಥವಾ ಅದಕ್ಕಿಂತ ಕಡಮೆ ವಿದ್ಯುತ್‌ನ ಅಗತ್ಯವಿರುವ ಮುಂಬೈಯಲ್ಲಿನ ರಿಟೈಲ್ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡಲು ಸುಪ್ರೀಂ ಕೋರ್ಟ್ ಟಾಟಾ ಪವರ್‌ಗೆ ಅನುಮತಿ ನೀಡಿದೆ.
ಈ ಆದೇಶವನ್ನು ನೀಡುತ್ತಾ, ನ್ಯಾಯಾಧೀಶ ಅಲ್ತಮಸ್ ಕಬೀರ್ ನೇತೃತ್ವದ ಪೀಠ, ಟಾಟಾ ಪವರ್ ಕೇವಲ ಸಗಟು ಗ್ರಾಹಕರಿಗೆ ವಿದ್ಯುತ್ ಪೂರೈಸಬಹುದಾಗಿದೆ ಎಂಬ ರಿಲಯನ್ಸ್ ಎನರ್ಜಿಯ ವಾದವನ್ನು ತಿರಸ್ಕರಿಸಿತು.
ಈ ಆದೇಶದಿಂದ ಟಾಟಾ ಪವರ್ ಮುಂಬೈಯ ರಿಟೈಲ್ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿನ ಹಾದಿ ಸಗಮಗೊಂಡಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - 'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು. |
| |
|
|
|
|
|
|
|