ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವ್ಯವಹಾರ ಸಮಾಚಾರ
260 ಅಂಕದ ಶುಭಾರಂಭ ಕಂಡ ಸೆನ್ಸೆಕ್ಸ್
ಮುಂಬೈ (ಏಜೆನ್ಸಿ), ಸೋಮವಾರ, 7 ಜುಲೈ 2008   ( 13:08 IST )
ಪ್ರಮುಖ ಶೇರುಗಳಲ್ಲಿನ ಮಾರಾಟ ಚಟುವಟಿಕೆ ಮುಂದುವರಿದ ಕಾರಣ ಮುಂಬೈ ಶೇರು ಮಾರುಕಟ್ಟೆ ಸೂಚ್ಯಂಕ 260 ಅಂಕಗಳ ಏರಿಕೆಯೊಂದಿಗೆ ಶುಭಾರಂಭ ಕಂಡಿತು.

ಕಳೆದ ಸೆಶನಿನಲ್ಲಿ ಸುಮಾರು 360 ಅಂಕಗಳ ಜಿಗಿತ ಕಂಡಿದ್ದ 30-ಶೇರು ಸೂಚ್ಯಂಕ ಬೆಳಗಿನ ಮೊದಲ 5 ನಿಮಿಷಗಳ ವಹಿವಾಟಿನಲ್ಲಿ 259.80 ಅಂಕಗಳ ಏರಿಕೆ ಕಂಡು, 13,713.80ಕ್ಕೆ ಮುಟ್ಟಿತು.

ಇದೇ ರೀತಿ ವಿಶಾಲ ವ್ಯಾಪ್ತಿಯ ರಾಷ್ಟ್ರೀಯ ಶೇರು ಮಾರುಕಟ್ಟೆ ಸೂಚ್ಯಂಕ ನಿಪ್ಟಿ ಕೂಡ 85.55 ಅಂಕಗಳ ಏರಿಕೆ ದಾಖಲಿಸಿ, 4,001.55ದಲ್ಲಿ ವಹಿವಾಟು ನಡೆಸಿ, 4,100ರ ಗಡಿಯಯನ್ನು ದಾಟಿತು.

ರಾಜಕೀಯದಲ್ಲಿನ ಪ್ರಕ್ಷುಬ್ದ ವಾತಾವರಣ ಸೌಮ್ಯಗೊಂಡಿರುವ ಹಾಗೂ ಇತರ ಏಷಿಯಾ ಶೇರು ಮಾರುಕಟ್ಟೆಗಳಲ್ಲಿನ ಸದೃಢಗೊಂಡ ವ್ಯಾಪಾರ ಮನೋವೃತ್ತಿ ದೇಶೀಯ ಮಾರುಕಟ್ಟೆಯಲ್ಲಿನ ವಹಿವಾಟಿಗೆ ಇಂಬು ನೀಡಿತು ಎಂದು ಮಾರುಕಟ್ಟೆ ವಹಿವಾಟುದಾರರು ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸೆನ್ ಆಂಡ್ ಟಾಬ್ರೋ, ಬಿಎಚ್ಇಎಲ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಗ್ರಾಸಿಂ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಲಿ., ಇನ್ಪಸಿಸ್, ಟಿಸಿಎಸ್, ವಿಪ್ರೋ, ಒಎನ್‌ಜಿಸಿ, ರಿಲಯನ್ಸ್ ಇನ್ಪ್ರಾ, ಡಿಎಲ್ಎಫ್ ಮತ್ತು ಎಸಿಸಿ ಶೇರುಗಳು ಸೆನ್ಸೆಕ್ಸ್ ಏರಿಕೆಗೆ ಪ್ರಮುಖ ಕಾರಣವಾಯಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸೌದಿ ವೈದ್ಯ, ಐಟಿಯಲ್ಲಿ ಭಾರತೀಯರಿಗೆ ಭಾರಿ ಬೇಡಿಕೆ
ಬಿಗಿ ವಿತ್ತೀಯ ನೀತಿಗೆ ಐಎಂಎಫ್ ಕರೆ
ಹತ್ತಿ ರಪ್ತು ನಿಷೇಧ, ಆಮದು ಸುಂಕ ಕಡಿತ ಇಲ್ಲ: ಪಿಳ್ಳೈ
ಮುಂಗಾರು: ಉತ್ತಮ ಬೆಳೆ ನಿರೀಕ್ಷೆಯಲ್ಲಿ ಸರ್ಕಾರ
ಹಣದುಬ್ಬರ ಶೇ.13ರ ಗಡಿ ಜಿಗಿಯುವ ನಿರೀಕ್ಷೆ
ಭಾರಿ ಸಾಪ್ತಾಹಿಕ ಕುಸಿತ ಕಂಡ ಸೆನ್ಸೆಕ್ಸ್
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಮಲದಳಕ್ಕೆ ಸಿಂಧ್ಯಾ ಸೇರ್ಪಡೆ?
ಇತ್ತೀಚೆಗಷ್ಟೇ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಅವರ ಮುಂದಿನ ರಾಜಕೀಯ..
ಚುನಾವಣೆಗೆ ಸಜ್ಜುಗೊಳ್ಳಲು ವೆಂಕಯ್ಯ ನಾಯ್ಡು ಕರೆ
ತನಿಖೆಯಾದರೆ ಗೌಡರ ಕುಟುಂಬ ಜೈಲಿಗೆ: ರೆಡ್ಡಿ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು?
ಮುಂದೆ ಓದಿ|ಮತ್ತಷ್ಟು...