|
|
AP
|
|
|
|
ಇರಲಿಬಿಡು....ಈ ಜನ್ಮಕ್ಕೆ ಸ್ನೇಹವೊಂದೇ ಸಾಕು..! |
|
"ನನ್ನ ನಿನ್ನ ಸ್ನೇಹ ಗಾಳಿಪಟದಂತೆ. ಗಾಳಿಪಟದ ಬಣ್ಣದ ಹಾಳೆ ನೀನಾದರೆ, ಪಟ ಮೇಲೆರಲು ಬೇಕಾಗುವ ದಾರ ನಾನು. ಜನರು ಬಣ್ಣದ ಗಾಳಿಪಟವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ, ನಾನಾರಿಗೂ ಕಾಣಿಸುವುದಿಲ್ಲ. ಆದರೆ, ನಿನ್ನ ಯಶಸ್ವಿ ಹಾರಾಟದ ಹಿಂದೆ ಸದಾ ನಾನಿರುತ್ತೇನೆ". |
|
|
|
|
|
|
| | | |
|
| AP
|
|
|
|
ತಂಗಿ |
|
ಆಗ ತಾನೆ ಶಿಕ್ಷಣ ಪದವಿ ಮುಗಿಸಿದ ನಾನು ಕೆಲಸಕ್ಕಾಗಿ ನಾಲ್ಕೈದು ಕಡೆ ಕಾಲೆಳೆದು ಬೇಸರಗೊಂಡಿದ್ದೆ. ಹಾಗಾಗಿ ಕೆಲ ದಿನಗಳವರೆಗೆ ಎತ್ತಲೂ ಹೋಗದೆ ಮನೆಯಲ್ಲೇ ಉಳಿದಾಗ, |
|
|
|
|
|
|
|
|
|
| AP
|
|
|
|
ಅನುಬಂಧ |
|
ಶರೀಫ್ ತನ್ನ ಮೆಡಿಕಲ್ ಶಾಪ್‌ನತ್ತ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ. ಮುಂದಿನ ಭಾನುವಾರ ತನ್ನ ಮದುವೆ ಇರುವ ಕಾರಣ ಅವನಿಗೆ ಸ್ವಲ್ಪವೂ ಪುರುಸೊತ್ತಿರಲಿಲ್ಲ. |
|
|
|
| |
|
|
AP
|
|
|
| ಕುತೂಹಲದ ಕರ್ನಾಟಕ |
| ಕುಂ.ಬಾ.ಸದಾಶಿವಪ್ಪ, ಪ್ರಕಾಶನ: ಪವಿತ್ರಾ ಎಂಟರ್‌ಪ್ರೈಸಸ್, ಸುಂಕದಕಟ್ಟೆ, ಮಾಗಡಿ ರಸ್ತೆ ವಿಶ್ವನೀಡಂ-ಅಂಚೆ ಬೆಂಗಳೂರು-560091, ಬೆಲೆ.ರೂ 300/- ಕನ್ನಡ ಭಾಷೆ, ಕನ್ನಡ ನಾಡು ಮತ್ತು ಸಂಸ್ಕೃತಿಯ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡುವ ಈ ಕೃತಿಯಲ್ಲಿ ಮೊದಲಿಗೆ ಕನ್ನಡ ನಾಡು ನುಡಿಯ ಕುರಿತು ಪದ್ಯಗಳಿವೆ.
|
|
|
|
| |
|
|
AP
|
|
|
| ತಪ್ಪು ನನ್ನದಾ.... |
| ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಕಥಾನಾಯಕಿ ಸತ್ಯಳ ಪಾತ್ರ ವಿಭಿನ್ನ ಅದೇ ಅವಳ ತಿರಸ್ಕೃತ ಪ್ರೇಮವೇ ಕಥಾ ವಸ್ತು ಎಂದು ಮನಸ್ಸು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಅಲ್ಲ ಅದಲ್ಲ ನಿಜ ಬದುಕಿನಲ್ಲಿ ಇದು ಸಾಧ್ಯವಾ... |
|
|
|
|
|
| |
| |
|
|
|
|
|
| ದೇಶ - ಚಾಲಕನಿರುವ ಕಾರು, ಸೀಮಿತವಲ್ಲದ ಕರೆಗಳೊಂದಿಗೆ ಫೋನ್ ಬಳಕೆ ಮತ್ತು ಆಪ್ತ ಸಹಾಯಕ ಮುಂತಾದ ಸವಲತ್ತುಗಳು ಪರಿಹಾರ ಭತ್ಯೆಗಳಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಲಾಭದಾಯಕ ಹುದ್ದೆ ಅಡಿಯಲ್ಲಿ ಇಬ್ಬರು |
| |
|
|
|
|
 | | File |
| | |
| |
|
|
|
|
|
| ಆಟೋಟ - ಮಾನಸಿಕವಾಗಿ ಕುಗ್ಗಿ ಹೋಗಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಶಾನ್ ಟೈಟ್ ಬೆಂಬಲಕ್ಕೆ ಇಡೀ ತಂಡವೇ ಒಂದಾಗಿ ನಿಂತಿದೆ ಎಂದು ಆಸ್ಟ್ರೇಲಿಯಾದ ಇನ್ನೊರ್ವ ಆಟಗಾರ ಮೈಕೆಲ್ ಹಸ್ಸಿ ತಿಳಿಸಿದ್ದಾರೆ. |
| |
|
|
|
|
|
|
|
|
 |
|