|
|
AP
|
|
|
|
ಮಹಿಳೆಯರ ಆತ್ಮೀಯತೆ ಮಾನಸಿಕ ನೆಮ್ಮದಿ |
|
ಗೆಳತಿಯರ ಕೊರತೆ ಎದುರಿಸುವ ಮಹಿಳೆಯರು ಅಕಾಲಿಕ ಸಾವನ್ನು ಹೊಂದುವ ಅಪಾಯವಿರುತ್ತದೆ ಮತ್ತು ಸಾವಿನಿಂದ ಉಂಟಾಗುವ ಅಗಲಿಕೆ ಮತ್ತಿತರ ಆಘಾತಗಳಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನದ ವರದಿಯೊಂದು ತಿಳಿಸಿದೆ. |
|
|
|
|
|
|
| | | |
|
| AP
|
|
|
|
ದೇಹಕ್ಕೆ ಕಷ್ಟ: ಬೊಜ್ಜಿನ ಸಂಕಷ್ಟ |
|
ಆಧುನಿಕ ಜೀವನ ಶೈಲಿ ನಮ್ಮ ಆಹಾರ ಕ್ರಮದಲ್ಲಿ ಹಲವು ವ್ಯತ್ಯಾಸ ತಂದಿದೆ. ಸುಲಭವಾಗಿ ಸಿಗುವ ವಸ್ತುಗಳನ್ನು ತಿಂದು ಜಿಹ್ವಾ ಚಾಪಲ್ಯ ಅಡಗಿಸುವುದರಲ್ಲೇ ಅನೇಕರು ತೃಪ್ತಿಕಾಣುತ್ತಾರೆ. |
|
|
|
|
|
|
|
|
|
| AP
|
|
|
|
ಕಾಫಿ ಕುಡಿದೀರಿ ಜೋಕೆ! |
|
ನಿಮಗೆ ಗಂಟೆಗೊಮ್ಮೆ ಕಾಫಿ ಕುಡಿಯುವ ಹವ್ಯಾಸವಿದೆಯಾ? ಮೇಲಾಗಿ ಮೈಕೈ ಸ್ಪಲ್ಪ ನೋವಾದರೂ ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತೀರಾ? ಹಾಗಾದರೆ ಅಪಾಯ ಕಾದಿದೆ... |
|
|
|
| |
|
|
AP
|
|
|
| ಬೊಜ್ಜು ಕರಗಿಸಲು ವ್ಯಾಯಾಮವೊಂದೇ ದಾರಿ |
| ನಿಮಗೆ ಬೊಜ್ಜಿನ ಸಮಸ್ಯೆ ಇದೆಯಾ? ಕಿಬ್ಬೊಟ್ಟೆಯ ತಳದಲ್ಲಿ ನಿಧಾನವಾಗಿ ಟಯರ್ ಬೆಳೆಯಲು ಪ್ರಾರಂಭಿಸಿದೆಯಾ? ಹಾಗಾದರೆ ಇನ್ನು ತಡಮಾಡಬೇಡಿ. ಬೆವರಿಳಿಸಲು ಪ್ರಾರಂಭಿಸಿ. ಬೊಜ್ಜು ನಮ್ಮ ಜೀವನದ 10 ವರ್ಷಗಳ ಜೀವಿತಾವಧಿಯನ್ನು... |
|
|
|
| |
|
|
AP
|
|
|
| ನೆನಪಾಗಿದೆ... ಆ ದಿನಗಳು, ಆ ಕ್ಷಣಗಳು... |
| ನೀನಂದು ನನ್ನ ಮೊಬೈಲ‌್‌ಗೆ ಕರೆ ಮಾಡಿದಾಗ ಕೇಳಲಿಲ್ಲವಾ ಯಾಕೆ ಈ ಹಾಡನ್ನು ಕಾಲರ್ ಟ್ಯೂನ್ ಆಗಿ ಸೆಟ್ ಮಾಡಿದ್ದೀಯಾ ಅಂತ? ನಿನಗೆ ಈ ಹಾಡು ನೆನಪಿದೆಯಾ ಅನು?..ಅಂದು ನಮ್ಮ ಕಾಲೇಜ್ ಡೇಗೆ ನೀನು ನನಗೆ ಡೆಡಿಕೇಟ್ ಮಾಡಿದ್ದು ಈ ಹಾಡನ್ನೇ ಅಲ್ವಾ.. |
|
|
|
|
|
| |
| |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಿಲನ ಚಿತ್ರದ ಯಶಸ್ವಿ ಜೋಡಿಗಳಾದ ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೋಂ ಪ್ರೊಡಕ್ಷನಿನಲ್ಲಿ ನಿರ್ಮಾಣವಾಗುತ್ತಿರುವ ವಂಶಿ ಚಿತ್ರದಲ್ಲಿ ಅವರು ಮತ್ತೊಮ್ಮೆ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಲಿದ್ದಾರೆ. |
| |
|
|
|
|
|
|
|
|
 |
|